ಶನಿವಾರ ಸಂಜೆ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಪುರ ಪ್ರವೇಶ

1:19 PM, Saturday, July 20th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಉತ್ತರ ಕನ್ನಡ ಜಿಲ್ಲೆಯ ಶಿರಾಲಿ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತಶಂಕರಾಶ್ರಮ ಸ್ವಾಮೀಜಿಯವರ 28ನೇ ವರ್ಷದ ಚಾತುರ್ಮಾಸ ವೃತದ ಆಚರಣೆಯನ್ನು ಈ ಬಾರಿ ಮಂಗಳೂರಿನ ರಥಬೀದಿ ಬಳಿ ಇರುವ ಶ್ರೀ ವಾಮನಾಶ್ರಮ ಸಮಾಧಿ ಮಠದಲ್ಲಿ ಕೈಗೊಳ್ಳಲಿರುವರು.

ಆ ಪ್ರಯುಕ್ತ ಇಂದು ಶನಿವಾರ ಸಂಜೆ 6-00 ಗಂಟೆಗೆ ಶ್ರೀಗಳ ಪುರಪ್ರವೇಶ ಮೆರವಣಿಗೆಯು ರಥಬೀದಿಯ ಬಾಲಾಜಿ ಜಂಕ್ಷನ್ (ವೃತ್ತ) ನಿಂದ ಆರಂಭವಾಗಿ ಶ್ರೀ ವಾಮನಾಶ್ರಮ ಮಠದವರೇಗೆ ಸಾಗಿ ಸಂಪನ್ನಗೊಳ್ಳುವುದು ಎಂದು ಕೊಡಿಯಾಲ್ಚಾ ತುರ್ಮಾಸದ ಕಮಿಟಿಯ ಸಂಚಾಲಕ ಶ್ರೀ ಎಲ್ಲೂರು ರಾಮಕಿಶೋರ್‌ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English