ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವರ ಮಹಾಲಕ್ಷ್ಮಿಪೂಜೆ ಆಚರಣೆ

12:57 PM, Saturday, August 17th, 2013
Share
1 Star2 Stars3 Stars4 Stars5 Stars
(5 rating, 1 votes)
Loading...

varamahalakshimiಮಂಗಳೂರು : ಆಗಸ್ಟ್ 16 ಶುಕ್ರವಾರ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ವರಮಹಾಲಕ್ಷ್ಮಿಪೂಜೆಯನ್ನು ವಿಶೇಷವಾಗಿ ಮಹಿಳೆಯರು ಆಚರಿಸಿದರು.

ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಲೆಂದು ಮತ್ತು ಸಂಸಾರದ ಸಕಲ ಕಷ್ಟಗಳನ್ನು ನಿವಾರಿಸಲು ವಿವಾಹಿತ ಮಹಿಳೆಯರೆಲ್ಲರೂ ಲಕ್ಷ್ಮಿದೇವಿಗೆ ಹೂವಿನಿಂದ ಅಲಂಕರಿಸಿ ಭಕ್ತಿಯಿಂದ ಪೂಜೆಯನ್ನು ಮಾಡಿದರು.

varamahalakshimiಮಂಗಳಾದೇವಿ ದೇವಾಸ್ಥಾನ, ಬೋಳಾರ ಮರಿಯಮ್ಮ ದೇವಾಸ್ಥಾನ, ಉರ್ವ ಮರಿಯಮ್ಮ ದೇವಾಸ್ಥಾನ, ಕಟೀಲ್ ದುರ್ಗಪರಮೇಶ್ವರಿ ದೇವಾಸ್ಥಾನಗಳಲ್ಲಿ ಲಕ್ಷ್ಮಿದೇವಿಗೆ ವಿಶೇಷ ಪೂಜೆ ನಡೆಯಿತು.

ಮಹಿಳೆಯರು ಲಕ್ಷ್ಮಿದೇವಿಯ ಮುಂದೆ ಸೀರೆ, ಬಳೆಗಳನ್ನು ಇಟ್ಟು ಪೂಜೆಯನ್ನು ಮಾಡಿ, ನಂತರ ಹಿರಿಯ ಮಹಿಳೆಯರು ಕಿರಿಯ ಮಹಿಳೆಯರು ಕುಂಕುಮ ಹಚ್ಚಿ,  ವಿಶೇಷ ಪೂಜೆಯನ್ನು ಮಾಡಿದರು.varamahalakshimi

varamahalakshimi

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English