ಮಂಗಳೂರು: ಸರಕಾರಿ ಅಧಿಕಾರಿಯಾಗಿದ್ದ ಜೆ.ಆರ್.ಲೋಬೊ ಅವರು ಸದ್ದಿಲ್ಲದೆ ಸಾಧಿಸಿದ ಶಾಸಕ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಎಲ್ಲ ಸ್ತರದ ಜನರಿಗೆ ಪ್ರಯೋಜನ ಆಗುವಂತೆ ಸಕಲ ಸೌಲಭ್ಯಗಳು ಮಂಗಳೂರಿನಲ್ಲಿ ಅನುಷ್ಠಾನ ಆಗುವಂತೆ ಶ್ರಮಿಸಿದ ಶಾಸಕ ಲೋಬೊ.
ನಗರ ಪ್ರದೇಶದಲ್ಲಿ ಕೆಲಸ ಮಾಡಲು ಹೇಳಿ ಮಾಡಿಸಿದಂತ ಶಾಸಕ ಲೋಬೊ ಎಂದುಹೇಳಬೇಕಾಗುತ್ತದೆ. ಏಕೆಂದರೆ, ನಗರದಲ್ಲಿ ಅತೀ ಶ್ರೀಮಂತರು ಇರುತ್ತಾರೆ ಜೀವನೋಪಾಯಯಕ್ಕಾಗಿ ವಲಸೆ ಬಂದಿರುವ ಬಡ ಕಾರ್ಮಿಕರು ಇರುತ್ತಾರೆ. ಈ ಎಲ್ಲ ಸ್ತರದ ಜನರ ಆಶೋತ್ತಾರಗಳನ್ನು ಪೂರೈಸಲು ನಾಯಕನಾದವನಿಗೆ ಅಂತಹುದೇ ಆದ ಮನಸ್ಸು ಇರಬೇಕಾಗುತ್ತದೆ.
ನಮ್ಮದು ಐಕ್ಯಮತ್ತೆಯನ್ನು ಎತ್ತಿಹಿಡಿದ ಜಿಲ್ಲೆ. ಸಹಿಷ್ಣುತೆಯನ್ನು ಕಾಪಾಡಿಸರ್ವಧರ್ಮವನ್ನು ಪೋಷಿಸುತ್ತಾ ಬಂದ ಇತಿಹಾಸವಿರುವ ಜಿಲ್ಲೆ.
ದಕ್ಷಿಣ ಕನ್ನಡ ಜಿಲ್ಲೆ ಸರ್ವ ಮತ, ಧರ್ಮಕ್ಕೆ ಹೆಸರು ಪಡೆದಿದ್ದು, ಹೊಸ ಉದ್ದಿಮೆಗಳು ಬರಬೇಕು, ಬಂಡವಾಳ ಹೂಡಿಕೆ ಆಗಬೇಕು, ಪ್ರವಾಸೋದ್ಯಮ ಬೆಳೆಯಬೇಕು, ಉದ್ಯೋಗ ಅವಕಾಸ ಹೆಚ್ಚಾಗಬೇಕು ಎನ್ನುತ್ತಾರೆ ಶಾಸಕ ಲೋಬೊ.
ಜಿಲ್ಲೆಯನ್ನು ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ. ಮಂಗಳೂರು ನಗರಜೀವಿಸುವುದಕ್ಕೆ ಅತ್ಯಂತ ಪ್ರಶಸ್ತ ನಗರವೆಂದು ಜಗತ್ತಿನಲ್ಲೇ ಮೊದಲ ಸ್ಥಾನ ಸಿಕ್ಕಿದೆ.ಇಂತಹ ಜಿಲ್ಲೆಯನ್ನು ಇನ್ನಷ್ಟು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿಗೆ ಶಿಕ್ಷಣ ಪಡೆಯಲು ಹೊರ ಜಿಲ್ಲೆಯ ವಿದ್ಯಾರ್ಥಿಗಳು ಅಪಾರಪ್ರಮಾಣದಲ್ಲಿ ಬರುತ್ತಿದ್ದಾರೆ. ಕೈಗಾರಿಕೆಗಳು ಇನ್ನೂ ಹೆಚ್ಚು ಸ್ಥಾಪನೆಯಾಗಬೇಕು.ಉದ್ಯೋಗಾವಕಾಶಗಳು ಹೆಚ್ಚಾಗಬೇಕು, ಬಂಡವಾಳ ಹರಿದು ಬರಬೇಕು. ಇದಕ್ಕೆಲ್ಲಾ ನಾವುಸನ್ನದ್ಧರಾಗಿ ಅವಕಾಶ ಕೊಡುವಂತಾಗಬೇಕು ಎಂಬುದು ಎಂದುಶಾಸಕ ಜೆ.ಆರ್.ಲೋಬೊ ಅವರ ಇರಾದೆ.
ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿಯಲ್ಲಿ ಲೋಬೊ ಅವರ ಸೇವೆ ಸತತ 18 ವರ್ಷಗಳು. ಯಾರೂ ಏನೇ ಹೇಳಿದರೂಇಲ್ಲಿನ 3ಡಿ ಪ್ಲಾನೆಟೋರಿಯಂ ಅನುಷ್ಠಾನದಲ್ಲಿ ಲೋಬೊ ಪಾತ್ರ ಮಹತ್ತರವಾದುದು.ಮುಂದೆ ಪಿಲಿಕುಳವನ್ನುಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪ್ರಾಧಿಕಾರದ ಅನುಷ್ಠಾನದಚಿಂತನೆಯೂ ಅವರಲ್ಲಿದೆ.
ನಗರದ ರಸ್ತೆಗಳು, ಫುಚಟ್ ಪಾತ್ ಅಭಿವೃದ್ಧಿ, ಕುಡಿಯುವ ನೀರು, ಒಳಚರಂಡಿ, ಬೀದಿದೀಪಗಳು, ಸ್ವಚ್ಛತೆ, ಪಾರ್ಕ್, ಮಾರುಕಟ್ಟೆ ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಹಳಹೆಚ್ಚಿತ್ತು. ಪ್ರತಿ ಬೇಸಗೆಯಲ್ಲೂ ಕುಡಿಯುವ ನೀರಿಗೆ ತೊಂದರೆ ಎದುರಾಗುತ್ತಿತ್ತು. ಈಹಿನ್ನೆಲೆಯಲ್ಲಿ ತುಂಬೆ ಅಣೆಕಟ್ಟನ್ನು 7 ಮೀ. ಗಳಿಗೆ ಏರಿಸ ಲಾಗಿದೆ. ಹೀಗಾಗಿ ಮುಂದಿನದಿನಗಳಲ್ಲಿ ನೀರಿಗೆ ತೊಂದರೆಯಾಗದು. ಆದರೆ ನೀರಿನ ವಿತರಣೆಯ ವಿಧಾನದಲ್ಲಿ ಸ್ವಲ್ಪಮಟ್ಟಿನ ಬದಲಾವಣೆಯಾಗಬೇಕಿದೆ .
ಪಾರ್ಕ್‌ಗಳ ಅಭಿವೃದ್ಧಿಗೆ ಲೋಬೊ ವಿಶೇಷ ಗಮನ ಹರಿಸಿದ್ದು, ಕದ್ರಿ ಪಾರ್ಕ್ ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪುಟಾಣಿ ರೈಲಿಗೆ 1.5 ಕೋ.ರೂ.ಗಳಲ್ಲಿ ಮರುಚಾಲನೆ ನೀಡಲಾಗಿದೆ. 6 ಕೋ.ರೂ.ಗಳಲ್ಲಿ ಸಂಗೀತ ಕಾರಂಜಿ ಅನುಷ್ಠಾನ ಮಾಡಲಾಗಿದೆ. ಬಹುತೇಕಕಡೆಗಳಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಹಾಕಲಾಗಿದೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿಸುಮಾರು 2,000 ಕೋ.ರೂ.ಗಳಿಗೂ ಅಧಿಕ ಅನುದಾನದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು, ಸುಮಾರು 2,500 ಕೋ.ರೂ.ಗಳ ಯೋಜನೆ ಅನುಷ್ಠಾನಕ್ಕೆ ಸಿದ್ಧವಾಗಿದೆ.
ವಸತಿ ರಹಿತರಿಗೆ ಮನೆ ಒದಗಿಸುವ ನಿಟ್ಟಿನಲ್ಲಿ ಶಕ್ತಿನಗರದ ವಸತಿ ಯೋಜನೆಗೆ ಕಳೆದಮೂರು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೇನೆ. ಶೀಘ್ರದಲ್ಲೇ ಕಾಮಗಾರಿಆರಂಭಗೊಳ್ಳಲಿದೆ. ಪಂಪುವೆಲ್ ಬಸ್ ನಿಲ್ದಾಣ ಕಾಮಗಾರಿಯೂ ವಿಳಂಬವಾಗಿದ್ದು, ಪ್ರಸ್ತುತಪಿಪಿಪಿ ಮಾದರಿಯ ಬಸ್ ನಿಲ್ದಾಣ ಮಂಜುರಾತಿ ಅಂತಿಮ ಹಂತದಲ್ಲಿದೆ.
ಶ್ರೀಯುತಜಾನ್ರಿಚರ್ಡ್ಲೋಬೋಅವರಕರ್ನಾಟಕಆಡಳಿತಸೇವೆಯಿಂದಸ್ವಯಂನಿವೃತ್ತಿಪಡೆದುಸಮಾಜಸೇವೆಯಲ್ಲಿತೊಡಗಿಸಿಕೊಂಡಿರುವಅನುಭವಿಆಡಳಿತಗಾರ. ದೂರದೃಷ್ಟಿ, ಸ್ಪಂದನಶೀಲಗುಣಮತ್ತುಅರ್ಪಣಾಮನೋಭಾವವಿರುವನಾಯಕ. ಗ್ರಾಮೀಣಪ್ರದೇಶದಲ್ಲಿಹುಟ್ಟಿಕಷ್ಟಪಟ್ಟುಶಿಕ್ಷಣಪಡೆದು, ಪರಿಶ್ರಮಮತ್ತುಕಾರ್ಯತ್ಪರತೆಯಿಂದಅಧ್ಯಯನನಡೆಸಿ23ರಹರೆಯದಲ್ಲಿಕೆಎಎಸ್ತೇರ್ಗಡೆ ಮಾಡಿದವರು.
ಮೂವತ್ತೈದು ವರ್ಷಗಳಸುದೀರ್ಘಸೇವಾಧಿಯಲ್ಲಿತನ್ನವಿಶಿಷ್ಟಕಾರ್ಯವೈಖರಿಯಿಂದಜನರಪ್ರೀತಿಮತ್ತುಹಿರಿಯರಪ್ರಶಂಸೆಗಳಿಸಿದ್ದರು. ಯುವ ಅಧಿಕಾರಿಯಾಗಿ ಸಮಾಜ ದೀನದಲಿತರಿಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ. ಖಾಸಗಿ ಮತ್ತು ಸಾರ್ವಜನಿಕ ಜೀವನದಲ್ಲಿ ಅವರು ಎಲ್ಲರಿಗೂಮಾದರಿಎಣಿಸಿದ್ದಾರೆ. ಕಂದಾಯ, ನಗಾರಾಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಹೊಸಯೋಜನೆಗಳ ಅನುಷ್ಠಾನದಲ್ಲಿ ಲೋಬೋ ಅನನ್ಯಅನುಭವ ಹೊಂದಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾಗ (1999-2003) 400ಕೋಟಿ ವೆಚ್ಚದ ಏಡಿಬಿ ಸಾಲ ಆಧಾರಿತ ಕುಡ್ಸೆಂಪ್ಯೋ ಜನಗೆ ಮಂಜೂರಾಗಿದೊರೆಯಲು ಪಾಲಿಕೆ ಸದಸ್ಯರ ಮನವೊಲಿಸುವಲ್ಲಿ ಲೋಬೋ ಯಶಸ್ವಿ ಯಾಗಿದ್ದರು.
ಕರ್ನಾಟಕನಗರಾಭಿವೃದ್ಧಿಮತ್ತುಕರಾವಳಿಪರಿಸರನಿರ್ವಹಣೆ (ಕುಡ್ಸೆಂಪ್) ಯೋಜನೆಯಿಂದಮಂಗಳೂರುನಗರದಕುಡಿಯುವನೀರುಪೂರೈಕೆ, ಒಳಚರಂಡಿವ್ಯವಸ್ಥೆ, ಪ್ರಮುಖರಸ್ತೆಗಳು, ಮಳೆನೀರುಚರಂಡಿಇತ್ಯಾದಿಗಣನೀಯಪ್ರಮಾಣದಲ್ಲಿಅಭಿವೃದ್ಧಿಯಾಗಿದೆ.
ಮಂಗಳೂರುಮಹಾನಗರಪಾಲಿಕೆಆಯುಕ್ತರಾಗಿಮೊದಲಬಾರಿಗೆದೀರ್ಘಕಾಲಬಾಳಿಕೆಯಕಾಂಕ್ರೀಟ್ರಸ್ತೆಗಳನಿರ್ಮಾಣಕ್ಕೆಚಾಲನೆನೀಡಿದ್ದು, ದಕ್ಷಆಡಳಿತಕ್ರಮಗಳಿಂದಮಂಗಳೂರುಮಹಾನಗರಪಾಲಿಕೆಯಆರ್ಥಿಕವ್ಯವಸ್ಥೆಯನ್ನುಸುಧಾರಿಸಿದಲ್ಲದೆಪಾಲಿಕೆಯನ್ನುಸಾಲಮುಕ್ತವನ್ನಾಗಿಮಾಡಿದರು.
ನಗರದಲ್ಲಿನಗರನಿವಾಸಿಗಳ45ಸೊಸೈಟಿಗಳನ್ನುರಚಿಸಿಮನೆಮನೆಯಿಂದಘನತ್ಯಾಜ್ಯಸಂಗ್ರಹಕ್ಕೆಕ್ರಮಕೈಗೊಂಡಿದ್ದರು.ನಗರದಸಮಗ್ರಅಭಿವೃದ್ಧಿಯಿಂದಾಗಿ2003ರಲ್ಲಿಕಾಂಗ್ರೆಸ್ಪಾರ್ಟಿಪಾಲಿಕೆಯ60ರಲ್ಲಿ45ಸ್ಥಾನಗೆದ್ದುಮೂರನೇಎರಡುಬಹುಮತಪಡೆದುಕೊಂಡಿತ್ತು.
ಕರ್ನಾಟಕನಗರಾಭಿವೃದ್ಧಿಮತ್ತುಕರಾವಳಿಪರಿಸರನಿರ್ವಹಣೆಯೋಜನೆಯಜಂಟಿಯೋಜನಾನಿರ್ದೇಶಕರಾಗಿಅಧಿಕಾರಿಯಾಗಿಕರಾವಳಿಯಮೂರುಜಿಲ್ಲೆಗಳಹತ್ತುಪಟ್ಟಣಗಳಅಭಿವೃದ್ಧಿಯಜವಾಬ್ದಾರಿಯನ್ನುಆರುವರ್ಷಗಳಕಾಲನಿರ್ವಹಿಸಿದ್ದಾರೆ. ಏಷ್ಯನ್ಡೆವಲಪ್ಮೆಂಟ್ಬ್ಯಾಂಕ್ (ಎಡಿಬಿ) ಹತ್ತುನಗರಗಳಮೂಲಭೂತಸೌಕರ್ಯಅಭಿವೃದ್ಧಿಗೆ900 ಕೋಟಿರೂಪಾಯಿದೇಣಿಗೆನೀಡಿತ್ತು. 250ಕ್ಕೂಹೆಚ್ಚುಎಂಜಿನಿಯರುಗಳು, ವಿದೇಶಿಯೋಜನಾಸಲಹಾಗಾರರುಸೇರಿದ್ದಯೋಜನೆಯನ್ನುಯಶಸ್ವಿಯಾಗಿಲೋಬೋಅನುಷ್ಠಾನಮಾಡಿರುವುದುವಿರಳಅನುಭವ ವ್ಯಕ್ತಿ ಲೋಬೊ ಶಾಸಕರಾಗಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.
ಮಂಗಳೂರಿನ ಗ್ರಾಮಗಳು ಹಲವಾರು ಜನರಿಗೆ ಮನೆ ನಿವೇಶನದ ಹಕ್ಕುಪತ್ರ, ಹಲವು ವಿವಾದಾದ್ಮಕ ರಸ್ತೆ ಮತ್ತುಸೇತುವೆಗಳ ಸಮಸ್ಯೆ ಪರಿಹಾರ ಮಾಡುವಲ್ಲಿ ಲೋಬೊ ಪ್ರಯತ್ನ ಮಾತ್ರ ಶ್ಲಾಘನೀಯ.
Click this button or press Ctrl+G to toggle between Kannada and English