ಶಿರೂರು ಶ್ರೀಗಳ ಅಂತಿಮ ವರದಿಯ ರಹಸ್ಯದ ವಿಶೇಷ ವರದಿ

9:07 PM, Friday, August 31st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shiroor seerಮಂಗಳೂರು : ವಿಧಿವಿಜ್ಞಾನ ಪ್ರಯೋಗಾಲಯವು ಉಲ್ಲೇಖೀಸಿರುವ ಮಾಹಿತಿಯನ್ನು ಪೊಲೀಸ್ ಇಲಾಖೆಯು ಮಣಿಪಾಲ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಿದ್ದು. ಈ ಹಿಂದೆ 8 ಪುಟಗಳ ಪ್ರಾಥಮಿಕ ಮರಣೋತ್ತರ ವರದಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿದ್ದ ಮಣಿಪಾಲ ಆಸ್ಪತ್ರೆಯ ಅಂತಿಮ ವರದಿಯ ರಹಸ್ಯ ಏನೆಂಬುದನ್ನು ಮೆಗಾ ಮೀಡಿಯಾ ನ್ಯೂಸ್ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ  ನೀಡಲಾಗಿದೆ.

 

August 15, 2018

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English