ವೈವಾಹಿಕ ಜೀವನದಲ್ಲಿ ಮೂರನೇ ವ್ಯಕ್ತಿಗಳಿಂದ ಕಿರುಕುಳವೇ? ಹೀಗೆ ಮಾಡಿ

9:00 AM, Thursday, March 19th, 2020
Share
1 Star2 Stars3 Stars4 Stars5 Stars
(No Ratings Yet)
Loading...

Riceಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಂಸಾರದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಅಸಮಾಧಾನದ ಹೊಗೆ ಭುಗಿಲೇಳುವುದಕ್ಕೆ ಕಾರಣವಾಗುತ್ತದೆ. ಪರಸ್ಪರ ದಂಪತಿಗಳು ಅರಿತು ಬೆರೆತು ಜೀವನ ಸಾಗಿಸುತ್ತಿರುವಂತಹ ಸಂದರ್ಭದಲ್ಲಿ ಕೆಲವರ ಆಗಮನದಿಂದ ಬಹು ಆತಂಕ ಅಥವಾ ದೂರವಾಗುವಂತಹ ಪ್ರಮೇಯ ಬರಬಹುದಾದ ಸಂದರ್ಭ ಎದುರಾಗುತ್ತದೆ.

ಮೂರನೇ ವ್ಯಕ್ತಿಗಳು ಯಾವ ರೀತಿ ಬರಬಹುದು: ಇದು ದಂಪತಿಗಳ ನಡುವೆ ಕುಟುಂಬಸ್ಥರಲ್ಲಿ ಕೆಲವರು ತಂದಿಡುವಂತಹ ಕೆಲಸ ಮಾಡುತ್ತಾರೆ. ಅನೈತಿಕ ಸಂಬಂಧಂತಹ ಘಟನೆಗಳು, ಕೋಪ, ಹೊಟ್ಟೆಕಿಚ್ಚು, ಮತ್ಸರದಂತಹ ವಾತಾವರಣ. ಹೀಗೆ ಹಲವು ರೀತಿಯಾಗಿ ಕಾಣಬಹುದು.

ಇದರ ಪರಿಹಾರ ರೂಪವಾಗಿ ಈ ಜ್ಯೋತಿಷ್ಯ ಸರಳ ಪರಿಹಾರ ಆಚರಿಸಿ ಇದರಿಂದ ಒಳಿತಾಗುತ್ತದೆ. ಮೂರು ಮುಷ್ಟಿ ಅಕ್ಕಿ ಯಲ್ಲಿ ಅರಿಶಿನ-ಕುಂಕುಮ ಬೆರೆಸಿ ಬಿಳಿ ಬಟ್ಟೆಯಲ್ಲಿ ಕಟ್ಟಿ ಬಟ್ಟೆಯ ಮೇಲೆ ತೊಂದರೆ ನೀಡುವವರ ಹೆಸರನ್ನು ಇದ್ದಿಲಿನಿಂದ ಬರೆದು ನಿರ್ಜನ ಪ್ರದೇಶದಲ್ಲಿ ಅಥವಾ ಯಾವುದಾದರೂ ಮರದ ಕೆಳಗೆ ಇಟ್ಟು ಬನ್ನಿ ಇದರಿಂದ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ್ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಸ್ತ್ರೀ-ಪುರುಷ ಪ್ರೇಮ ವಿಚಾರ, ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಕೇವಲ 5 ದಿನದಲ್ಲಿ ಸೂಚಿಸುವರು ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English