ಸುಖಕರ ಬದುಕಿಗೆ ಈ ಮಂತ್ರವು ಉಪಯುಕ್ತಕರ ವಾಗಿದೆ.

7:00 AM, Saturday, November 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Pratha ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ. 9945410150

ಮನುಷ್ಯ ಸುಖಮಯ ಜೀವನಕ್ಕಾಗಿ ಹಪಹಪಿಸುತ್ತಾನೆ. ತಾನು ಕಾಣುವ ವಸ್ತುಗಳಿಂದ, ತನ್ನವರಿಂದ, ತನ್ನ ಇಷ್ಟಾರ್ಥಗಳಿಂದ ಸುಖವನ್ನು ಪಡೆಯಬಹುದು ಎಂಬುದು ಅವನ ಮನಸ್ಥಿತಿ ಯಾಗಿರುತ್ತದೆ.

ನಿಜವಾದ ಸುಖವು ಭಗವಂತನ ಸ್ಮರಣೆಯಲ್ಲಿ, ಸೇವೆಯಲ್ಲಿ, ಸಾಧನೆಯಲ್ಲಿ, ಸೌಖ್ಯ ಪ್ರಾಪ್ತಿಯಾಗುತ್ತದೆ.

ಆದರೆ ಇವೆಲ್ಲದಕ್ಕಿಂತ ಹೆಚ್ಚು ತನ್ನ ಕುಟುಂಬ, ತನ್ನವರ ಬೇಡಿಕೆ, ತನ್ನ ಮನಸ್ಸಿಗೆ ಹಿತ ಎನಿಸುವ ಕಾರ್ಯಗಳು ಮಾತ್ರ ಈ ಲೌಕಿಕ ಜಗತ್ತಿನಲ್ಲಿ ಸುಖ ಎಂಬುದು ಪರಿಗಣಿಸುತ್ತಾರೆ.

ಅದು ಏನೇ ಇರಲಿ ಬೆಳಿಗ್ಗೆ ಮನೆ ಬಿಟ್ಟಾಗ ಕೆಲಸದ ಬಗ್ಗೆ ಮತ್ತು ಕೆಲಸದ ವಿಷಯವಾಗಿ ಉತ್ತಮ ವಾತಾವರಣ, ಸಂಜೆ ಮನೆಗೆ ಬಂದಾಗ ಮನೆಯಲ್ಲಿ ಸಂತೋಷದ ವಾತಾವರಣ ಹಾಗೂ ಒಳ್ಳೆಯ ಊಟ, ನಿದ್ದೆ ಇವುಗಳು ನಿಜವಾಗಿಯೂ ಮನುಷ್ಯನನ್ನು ಸಂತುಷ್ಟಗೊಳಿಸುತ್ತದೆ ಎಂಬುವುದು ಕೂಡ ಸತ್ಯ.

ಆದರೆ ಪ್ರಸ್ತುತ ಕಾಲಮಾನದಲ್ಲಿನ ಜಂಜಾಟಗಳು, ತೀವ್ರತರನಾದಂತಹ ಒತ್ತಡಗಳು, ಬದುಕನ್ನು ದುಸ್ತರ ಗೊಳಿಸುತ್ತೀದೆ. ಇದರಿಂದ ಮನೋ ನೆಮ್ಮದಿ ನಾಶ, ಅಸೌಕ್ಯ ದಂತಹ ಪರಿಸ್ಥಿತಿಗಳನ್ನು ಎದುರಿಸಬಹುದು.

ಈ ಎಲ್ಲ ಸಮಸ್ಯೆಗಳಿಂದ ವಿಮುಕ್ತರಾಗಿ ಸಂತೋಷದಾಯಕ ಮುತ್ತು ಸೌಖ್ಯದ ಜೀವನ ಪ್ರಾಪ್ತಿಯಾಗಲು ಈ ಮಂತ್ರವನ್ನು ಪ್ರಾತಃಕಾಲದಲ್ಲಿ 48 ಬಾರಿ ಜಪಿಸಿ ಖಂಡಿತ ಇದು ಶುಭಫಲಗಳನ್ನು ತಂದುಕೊಡುವುದು ನಿಶ್ಚಿತ.
“ಓಂ ಹ್ರೌಂ ಹ್ರೀಂ ಹ್ರೂಂ ಹ್ಲೀಂ ಹುಂ ಓಂ”

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English