ಪ್ರೇಮವನ್ನು ಜಾಸ್ತಿ ಹಚ್ಚಿಕೊಂಡಾಗ ನೀವು ಹೊರಬರಲು ಅಸಾಧ್ಯವಾದ ವಾತಾವರಣ ಸೃಷ್ಟಿಯಾಗುತ್ತದೆ !

7:00 AM, Saturday, January 23rd, 2021
Share
1 Star2 Stars3 Stars4 Stars5 Stars
(No Ratings Yet)
Loading...

uttaraniಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಮೆಚ್ಚಿನ ಪ್ರಿಯ ಆದಂತಹವರು, ಪ್ರೀತಿಸಿದ ವ್ಯಕ್ತಿಗಳು ನಿಮ್ಮನ್ನು ಇತ್ತೀಚಿಗೆ ಅಲಕ್ಷ್ಯದಿಂದ ಕಾಣಬಹುದು. ಮದುವೆ, ಸ್ನೇಹದಂತಹ ವಾತಾವರಣ ಇಲ್ಲದಿರುವುದು ಇವುಗಳೆಲ್ಲವೂ ನಿಮಗೆ ಹೆಚ್ಚಿನ ಚಿಂತೆ ತರುತ್ತಿರುತ್ತದೆ.

ಮೊದಲು ಪ್ರೇಮದ ಅನುಭವ ಸುಖಕರವಾಗಿರುತ್ತದೆ. ಅದನ್ನು ಜಾಸ್ತಿ ಹಚ್ಚಿಕೊಂಡಾಗ ಪ್ರೇಮಿಯ ಪ್ರೀತಿ ಇಲ್ಲದೆ ನೀವು ಹೊರಬರಲು ಅಸಾಧ್ಯವೆನಿಸುವ ವಾತಾವರಣ ಇರುತ್ತದೆ. ಇಂತಹುದರಲ್ಲಿ ಯಾವುದಾದರೊಂದು ಎಡವಟ್ಟು, ಸಮಸ್ಯೆ ಆದರೆ ಇದರಿಂದ ದುಃಖದ ಜೀವನ ನಿಮ್ಮದಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ನಿಮ್ಮ ಪ್ರೇಮದ ಜೀವನ ಮತ್ತಷ್ಟು ಸುಂದರಗೊಳಿಸಲು ಈ ತಂತ್ರ ಪರಿಹಾರ ಅತ್ಯದ್ಭುತವಾಗಿದೆ.

ಸಂಜೆಯ ಸಮಯದಲ್ಲಿ ಬೇವು, ತುಳಸಿ ಮತ್ತು ಉತ್ತರಾಣಿ ಕಡ್ಡಿಯನ್ನು ದಹನ ಮಾಡಿಕೊಳ್ಳಿ. ಇದರ ಅವಶೇಷವನ್ನು ನಿಮ್ಮ ಎಡಗಡೆಯ ಹುಬ್ಬಿಗೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಪ್ರೇಮ ನಿಮ್ಮ ವಶದಲ್ಲಿ ಬರುವುದು.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English