ಭಾರತದಲ್ಲಿ ಕಮ್ಯುನಿಸ್ಟರು ಎಂದು ಹೇಳಿಕೊಳ್ಳುತ್ತಿರುವವರು ಅಸಲಿ ಕಮ್ಯುನಿಸ್ಟರಲ್ಲ

11:06 PM, Sunday, March 21st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

DRajaಭಾರತದಲ್ಲಿ ಅದೆಷ್ಟು ಕಮ್ಯುನಿಸ್ಟರಿದ್ದಾರೋ ಅವರ‌್ಯಾರೂ ಅಸಲಿಗೆ ಒಂದು ಕಡೆ ಕಮ್ಯುನಿಸ್ಟರಲ್ಲವೇ ಅಲ್ಲ, ಯಾಕಂದ್ರೆ ಕಮ್ಯುನಿಸ್ಟ್ ಸಿದ್ಧಾಂತ ಹೊಂದಿರುವ ವ್ಯಕ್ತಿಯು ಯಾವುದೇ ದೇವರಲ್ಲಿ ನಂಬಿಕೆಯಿರದ ನಾಸ್ತಿಕನಾಗಿರುತ್ತಾನೆ ಅದೇ ಆತ ಕಮ್ಯುನಿಸ್ಟ್ ಎಂಬುದರ ಮೊದಲ ಗುರುತಾಗಿರುತ್ತದೆ.

ಭಾರತದ ಕಮ್ಯುನಿಸ್ಟರು ಫೇಕ್ ಕಮ್ಯುನಿಸ್ಟರಾಗಿದ್ದಾರೆ ಹಾಗು ಅಸಲಿಗೆ ಭಾರತದ ಈ ಕಮ್ಯುನಿಸ್ಟರು ಒಂದೋ ಇಸ್ಲಾಂ ಅಥವ ಕ್ರಿಶ್ಚಿಯನ್ನರಾಗಿದ್ದು ಹಿಂದೂ ಹೆಸರನ್ನಿಟ್ಟುಕೊಂಡು ಜನರ ಕಣ್ಣಿಗೆ ಮಣ್ಣೆರೆಚುತ್ತ ಓಡಾಡುತ್ತಿದ್ದಾರೆ. ಇದರ ಮೂಲ ಉದ್ದೇಶವೆಂದರೆ ಹಿಂದೂ ಹೆಸರಿಟ್ಟುಕೊಂಡು ಕಮ್ಯುನಿಸ್ಟ್ ಹೆಸರನ್ನ ಹೇಳಿಕೊಂಡು ಹಿಂದುಗಳಿಗೆ ಅದೆಷ್ಟು ಮೂರ್ಖರನ್ನಾಗಿ ಮಾಡಬೇಕೋ ಮಾಡಿ ಹಿಂದೂ ಧರ್ಮೀಯರನ್ನ ಇಸ್ಲಾಂ ಹಾಗು ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸುವಂತಹ ಕೆಲಸವನ್ನೂ ಈ ಕಮ್ಯುನಿಸ್ಟರು ಭಾರತದಲ್ಲಿ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಭಾರತದ ಕಮ್ಯುನಿಸ್ಟ್ ನಾಯಕ ಡಿ.ರಾಜಾ ತನ್ನ ಹೆಸರನ್ನ ಇಷ್ಟು ವರ್ಷ ಮುಚ್ಚಿಟ್ಟಿದ್ದು ಈಗ ಆತನ ಹೆಸರು ಬಯಲಾದ ಬಳಿಕ ತಿಳಿದು ಬಂದ ಸ್ಪೋಟಕ ವಿಷಯವೆಂದರೆ ಆತನ ಡೇನಿಯಲ್ ರಾಜಾ ಎಂದು.

ಇದೇ ರೀತಿಯಲ್ಲಿ ಕನ್ಹಯ್ಯ ಕುಮಾರ್ ಕೂಡ ತನ್ನನ್ನ ತಾನು ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುತ್ತಾನೆ ಆದರೆ ಆತ ಇಸ್ಲಾಂ ನಲ್ಲಿ ಬಹಳ ಶೃದ್ಧೆ ಹೊಂದಿದ್ದಾನೆ ಹಾಗು ಅಲ್ಲಾಹ್ ನಿಗೆ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಾನೆ. ಈ ವ್ಯಕ್ತಿ ತಾನೊಬ್ಬ ಕಮ್ಯುನಿಸ್ಟ್ ಎಂದು ಹೇಳಿಕೊಂಡು ಹಿಂದೂ ಹೆಸರನ್ನ ಬಳಸಿಕೊಂಡು ಇಸ್ಲಾಂ ಬಹಳ ಚೆನ್ನಾಗಿದೆ, ಮಸ್ಜಿದ್ ತುಂಬಾ ಪ್ರಶಸ್ತವಾಗಿದೆ ಹಾಗು ಅಲ್ಲಾಹ್ ನಲ್ಲಿ ತುಂಬಾ ಶಕ್ತಿಯಿದೆ ಎಂದು ಹೇಳುತ್ತಾನೆ.

ಕನ್ಹಯ್ಯ ಕುಮಾರ್ ಹಿಂದೂ ಧರ್ಮವನ್ನ ಕೆಟ್ಟ ಧರ್ಮವೆಂದು ಹೇಳುತ್ತಾನೆ, ಆತ ಹೇಳುವಂತೆ ಹಿಂದೂ ಧರ್ಮ ಕೆಟ್ಟದಾಗಿದೆ ಇದೇ ಕಾರಣದಿಂದ ನಾವು ಮುಸಲ್ಮಾನರಾದೆವು, ನಾವು ಅರಬ್ ನಿಂದ ಬಂದಿಲ್ಲ, ನಾವು ಇಲ್ಲಿಯವರೇ ಆದರೆ ಮುಸಲ್ಮಾನರಾಗಿಬಿಟ್ಟೆವು. ಕನ್ಹಯ್ಯ ಕುಮಾರ್ ಮುಂದೆ ಮಾತನಾಡುತ್ತ “ಮಸ್ಜಿದ್ ನಲ್ಲಿ ಯಾವ ಭೇದ ಭಾವವೂ ನಡೆಯಲ್ಲ ಹಾಗು ಅದರ ಜೊತೆ ಜೊತೆಗೆ ಅಲ್ಲಾಹುವಿನ ಮೇಲೆಯೂ ನಂಬಿಕೆಯಿಡುತ್ತೇವೆ ಹಾಗು ಅಲ್ಲಾಹುವಿನಲ್ಲಿ ಅತಿ ಹೆಚ್ಚು ಶಕ್ತಿಯಿದೆ” ಎಂದು ಹೇಳಿದ್ದಾನೆ.

ನಿಮಗೊಂದು ವಿಷಯವನ್ನ ಇಲ್ಲಿ ತಿಳಿಸಬಯದುವುದೇನೆಂದರೆ ಒಂದು ವೇಳೆ ಮಸ್ಜಿದ್ ನಲ್ಲಿ ಭೇದ ಭಾವವಿಲ್ಲ ಎಂದಾದರೆ ಅಲ್ಲಿ ಮಹಿಳೆಯರು ನಮಾಜ್ ಯಾಕೆ ಮಾಡುವಂತಿಲ್ಲ? ಇಷ್ಟೇ ಅಲ್ಲದೆ ಸುನ್ನಿ ಶಿಯಾಗಳ ಮಸ್ಜಿದ್ ಗೆ ಹಾಗು ಶಿಯಾ ಸುನ್ನಿ ಮುಸಲ್ಮಾನರ ಮಸ್ಜಿದ್ ಗಳಿಗೆ ಯಾಕೆ ಪ್ರವೇಶವಿಲ್ಲ? ಇದರ ಹೊರತಾಗಿ ಬರೇಲವಿ ದೇವಬಂದಿ ಅಹ್ಮದೀಯ, ವಹಾಬಿ, ಬೊಹರಾ ದಂತಹ ಮುಸ್ಲಿಂ ಸಮುದಾಯದವರು ಒಬ್ಬರ ಮಸ್ಜಿದ್ ಗೆ ಇನ್ನೊಬ್ಬರು ಹೋಗದಂತೆ ನಿರ್ಬಂಧಗಳ್ಯಾಕಿವೆ?

ಇನ್ನೊಂದು ವಿಷಯವೇನೆಂದರೆ ಯಾವ ವ್ಯಕ್ತಿ ತನ್ನನ್ನ ತಾನು ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುತ್ತಾನೋ ಆತನೇ ಅಲ್ಲಾಹುವಿನಲ್ಲಿ ಜಾಸ್ತಿ ಶಕ್ತಿಯಿದೆ ಎಂದು ಹೇಳಿತ್ತಿದ್ದಾನೆ, ಕನ್ಹಯ್ಯ ಕುಮಾರ್ ಕಮ್ಯುನಿಸ್ಟನ ವೇಷದಲ್ಲಿ ಯಾವ ಧರ್ಮವನ್ನ ಪಾಲನೆ ಮಾಡುತ್ತಿದ್ದಾನೆ ಅನ್ನೋದನ್ನ ಆತನ ಬಾಯಿಯಿಂದ ನೀವೇ ಕೇಳಿ.

ಈಗ ನೀವೇ ಯೋಚಿಸಿ ನೋಡಿ,‌ ಒಬ್ಬ ಕಮ್ಯುನಿಸ್ಟ್ ವ್ಯಕ್ತಿ ಅಲ್ಲಾಹುವನ್ನ ಯಾಕೆ ನಂಬಬೇಕು? ಕಮ್ಯುನಿಸ್ಟರ ಪ್ರಕಾರ ಯಾವ ಧರ್ಮವೂ ಇಲ್ಲ ಯಾವ ದೇವರೂ ಇಲ್ಲ ಎಂದಾದ ಮೇಲೆ ಈ ಕನ್ಹಯ್ಯನಿಗೆ ಅಲ್ಲಾಹು, ಇಸ್ಲಾಂ ನ ಮೇಲೇಕೆ ಇಷ್ಟೊಂದು ಪ್ರೀತಿ?

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English