ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ ಪುತ್ತೂರಿನ ವ್ಯಕ್ತಿ ಮುಂಬಯಿಯಲ್ಲಿ ಮೃತ : ಗುರುತು ಪತ್ತೆಗೆ ಮನವಿ

4:20 PM, Tuesday, July 27th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Shashi Poojaryಪುತ್ತೂರು/ಮುಂಬಯಿ : ಮುಂಬೈಯ ಬಾಂದ್ರಾ ಪೂರ್ವ(ಈಸ್ಟ್ )ನಲ್ಲಿ ಎವರ್ ಗ್ರೀನ್ ಹೋಟೆಲ್ ಬಳಿ ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ, ಅವಿವಾಹಿತ 55 ವರ್ಷ ಪ್ರಾಯದ, ಶಶಿ ಪೂಜಾರಿಯವರು ದಿನಾಂಕ 26-07-2021 ನೇ ಸೋಮವಾರ ರಾತ್ರಿ ಅಸುನೀಗಿರುತ್ತಾರೆ, ಇವರು ಸುಮಾರು 35 ವರ್ಷ ದಿಂದ ಮುಂಬಯಿಯಲ್ಲಿಯೇ ವಾಸವಾಗಿದ್ದರು, ಅವರ ಹುಟ್ಟೂರು ಪುತ್ತೂರಿನಲ್ಲಿ ಅಕ್ಕ ಮತ್ತು ತಮ್ಮ ಇದ್ದರೆಂದು ಶಶಿ ಪೂಜಾರಿಯವರು ಗೆಳೆಯರೊಂದಿಗೆ ಹೇಳುತ್ತಿದ್ದರು, ಇವರ ಪರಿಚಯ ಇದ್ದವರು, ಸಂಬಂಧಿಕರು ಯಾರಾದರೂ ಇದ್ದಲ್ಲಿ ಆದಷ್ಟು ಬೇಗ ಈ ಕೆಳಗೆ ಇರುವ ನಂಬರನ್ನು ಸಂಪರ್ಕಿಸಬೇಕಾಗಿ ವಿನಂತಿ, ಅವರ ಮೃತ ದೇಹವನ್ನು ಮುಂಬಯಿಯ ಬಾಂದ್ರಾ ಪೂರ್ವದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ,

ಮೃತರ ವಿವರ :
ಹೆಸರು : ಶಶಿ ಪೂಜಾರಿ
ತಂದೆಯ ಹೆಸರು :ನಾಗಪ್ಪ ಪೂಜಾರಿ
ಪ್ರಾಯ : 55
ಮುಂಬಯಿಯಲ್ಲಿರುವ ಆಸ್ತಿ ವಿವರ: 2 ರೂಮ್ ಮತ್ತು ಒಂದು ಪಾನ್ ಬೀಡಾ ಶಾಪ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :::
ದೇವೇಂದ್ರ ಬಂಗೇರ ಮುಂಬಯಿ
9004777482
ಮನೋಹರ್ ದೇವಾಡಿಗ ಮುಂಬಯಿ
9870488565
ಹರೀಶ್ ಪೂಜಾರಿ ಮುಂಬಯಿ
7021046483
ಶ್ರೀನಿವಾಸ್ ಪೂಜಾರಿ ಎರ್ಲಪಾಡಿ
9902205358

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English