250 ವರ್ಷಗಳ ಕಾಲ ಬ್ರಿಟಿಷರು ಭಾರತವನ್ನಾಳಿದ ಇಂಡಿಯಾ v/s ಇಂಗ್ಲೆಂಡ್ ಚಲನಚಿತ್ರ
Saturday, August 3rd, 2019ಮಂಗಳೂರು: ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಇಂಡಿಯಾ v/s ಇಂಗ್ಲೆಂಡ್ ಹೊಸ ಚಲನಚಿತ್ರದ ಬಗ್ಗೆ ಮಾತನಾಡಿ, ಈ ಚಲನಚಿತ್ರ ನನ್ನ ಮಗಳು ಬರೆದ attitude & longitude ಕಾದಂಬರಿ ಆಧಾರಿತವಾಗಿದ್ದು, ಬ್ರಿಟಿಷರು ಸುಮಾರು 250 ವರ್ಷಗಳ ಕಾಲ ನಮ್ಮನ್ನು ಆಳ್ವಿಕೆ ಮಾಡಿದ್ದರು. ಅದರ ಮರುರೂಪವನ್ನು ಈ ಚಲನಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾದ ಬಹುಭಾಗವನ್ನು ಇಂಗ್ಲೆಂಡ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಸಾಹತುಶಾಹಿ ಕಾಲದಿಂದ ಭಾರತಕ್ಕೆ ಆದ ಸಾಧಕ-ಬಾಧಕಗಳೇನು ಎಂಬ ಚರ್ಚೆಯನ್ನು, ಚರಿತ್ರೆಯನ್ನು ಪುನರ್ ಭೇಟಿಯಾಗುವ ಕಥಾವಸ್ತುವನ್ನು ಇರಿಸಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನನ್ನ ಮಹತ್ವಾಕಾಂಕ್ಷೆಯುಳ್ಳ […]