ಬಿಜೈಯಲ್ಲಿ ಗ್ರಾಹಕರಿಗೆ ತೆರೆದುಕೊಂಡ ದಿ. ಓಶಿಯನ್ ಪರ್ಲ್ ಇನ್ ಹೊಟೇಲ್

Wednesday, September 11th, 2019
ocean In

ಮಂಗಳೂರು  : ಕರಾವಳಿ ಕರ್ನಾಟಕದ ಜನತೆಗೆ ದಿ. ಓಶಿಯನ್ ಪರ್ಲ್ ಮಂಗಳೂರು ಮತ್ತು ದಿ ಓಶಿಯನ್ ಪರ್ಲ್ ಉಡುಪಿ ಎಂಬ ಎರಡು ಐಷರಾಮಿ ಹೋಟೇಲನ್ನು ಪರಿಚಯಿಸಿದ ಸಾಗರ ರತ್ನ ಹೊಟೇಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಇದೀಗ ಮಂಗಳೂರು ನಗರದ ಜನತೆಗೆ ಅತಿಥ್ಯ ನೀಡುವ ಸಲುವಾಗಿ ತನ್ನ ಮಹತ್ತರ ಕೊಡುಗೆಯಾಗಿ ದಿ. ಓಶಿಯನ್ ಪರ್ಲ್ ಇನ್ ಎಂಬ ಹೊಟೇಲನ್ನು ಉದ್ಘಾಟಿಸಲಿದೆ. ಮಂಗಳೂರು ನಗರದ ಬಿಜೈ-ಕಾಪಿಕಾಡ್ ರಸ್ತೆಯಲ್ಲಿ ದಿ. ಓಶಿಯನ್ ಪರ್ಲ್ ಇನ್ ನಿರ್ಮಾಣಗೊಂಡಿದೆ. ಸೆಪ್ಟೆಂಬರ್ 11,2019 ರಂದು ಈ ಹೊಟೇಲ್ ಉದ್ಘಾಟನೆಗೊಳ್ಳಲಿದೆ. […]