ಮಂಗಳೂರು ಮಹಾ ನಗರ ಪಾಲಿಕೆ ವಾರ್ಡ್ ವ್ಯಾಪ್ತಿಯಲ್ಲಿ ಮನೆಗೆ ದಿನಸಿ ತಲುಪಿಸುವ ಅಂಗಡಿಗಳ ಫೋನ್ ನಂಬರ್
Monday, March 30th, 2020ಮಂಗಳೂರು : ಮಾರ್ಚ್ 30 ರಿಂದ ನಗರದ 60 ವಾರ್ಡ್‌ನ ಮನೆಗಳಿಗೆ ದಿನಸಿ ಹಾಗೂ ತರಕಾರಿಯನ್ನು ಸರಬರಾಜು ಮಾಡಲು ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ನಡೆದ ಸೂಪರ್ ಮಾರ್ಕೆಟ್, ದಿನಸಿ ಅಂಗಡಿ ಮಾಲಕರ ಸಭೆಯಲ್ಲಿ ತೀರ್ಮಾನಿಸಲಾದ ಸುಮಾರು 200 ಅಂಗಡಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಪಟ್ಟಿಯಲ್ಲಿರುವ ನಿಮ್ಮ ಸಮೀಪದ ಅಂಗಡಿಗೆ ಫೋನ್ ಮಾಡಿ ನಂತರ ದಿನಸಿಗಳ ಪಟ್ಟಿ ವಾಟ್ಸ್ ಆಪ್ ಮಾಡಿ ಅವರು ನಿಮ್ಮ ಮನೆಗಳಿಗೆ ತಲುಪಿಸುತ್ತಾರೆ. ಅಗತ್ಯ ವಸ್ತುಗಳು ಮನೆಗೆ ತಲುಪದೇ ಇದ್ದಲ್ಲಿ ನಿಮ್ಮ ವಾರ್ಡಿನ ಕಾರ್ಪೊರೇಟರಿಗೆ ಅಥವಾ […]