ಬಿಜೆಪಿ ಹಿರಿಯ ಕಾರ್ಯಕರ್ತ ದೇವೋಜಿ ರಾವ್ ನಿಧನ

Wednesday, June 13th, 2018
Damoji rao

ಮಂಗಳೂರು  : ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ದಕ್ಷಿಣ ಶಕ್ತಿ ಕೇಂದ್ರದ ಅಧ್ಯಕ್ಷರಾದ ದೇವೋಜಿ ರಾವ್- 56 ವರ್ಷ ಇಂದು ಹೃದಯಾಘಾತದಿಂದ ತಮ್ಮ ಸ್ವ ಗೃಹದಲ್ಲಿ ಬುಧವಾರ ನಿಧನರಾದರು. ದೇವೋಜಿ ರಾವ್ ಅವರು ಹಲವು ಸಂಘ ಸಂಸ್ಥೆ ಗಳಲ್ಲಿ ಸೇವೆ ಸಲ್ಲಿಸಿದ್ದು ಆರ್ಯ ಯಾನೆ ಮರಾಠ ಕ್ಷತ್ರೀಯ ಸಂಘ ಮಂಗಳೂರು ಮತ್ತು ಕಾಸರಗೋಡಿನ ಅಧ್ಯಕ್ಷರಾಗಿದ್ದರು. ಜಲ್ಲಿಗುಡ್ಡೆ ಅಂಬಾಭವಾನಿ ಭಜನಾ ಮಂಡಳಿಯ ಸ್ಥಾಪಕ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ, […]