ಉಜಿರೆ: ಭಾರತಕ್ಕೆ 2017 ಸಮಗ್ರತಂಡ ಅಂತರರಾಷ್ಟ್ರೀಯ ಯೋಗಕ್ರೀಡಾ ಚಾಂಪಿಯನ್‌ಶಿಪ್

Saturday, November 25th, 2017
Yoga

ಉಜಿರೆ: ಧರ್ಮಸ್ಥಳದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗಕ್ರೀಡಾ ಚಾಂಪಿಯನ್‌ ಶಿಪ್ ಸ್ಪರ್ಧೆಯಲ್ಲಿ ಭಾರತತಂಡ ಸಮಗ್ರತಂಡ ಪ್ರಶಸ್ತಿ ಪಡೆಯಿತು. ವಿಯೆಟ್ನಾಂ ಪ್ರಥಮ ರನ್ನರ್ಸ್ಅಪ್  ಹಾಗೂ ಇರಾನ್‌ತಂಡ ದ್ವಿತೀಯ ರನ್ನರ್ಸ್ಅಪ್  ಪಡೆಯಿತು. ಹೇಮಾವತಿ ವಿ. ಹೆಗ್ಗಡೆ, ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜಿ, ಡಿ. ಹರ್ಷೇಂದ್ರಕುಮಾರ್ ಮತ್ತು ಡಾ. ಡಿ. ಯಶೋವರ್ಮ ಬಹುಮಾನ ವಿತರಿಸಿದರು. ಫಲಿತಾಂಶ: ಯೋಗಾಸನ ಸ್ಪರ್ಧೆ: ಸಬ್ಜೂನಿಯರ್ ವಿಭಾಗ: (8 ರಿಂದ 11 ವರ್ಷ ಪ್ರಾಯ) ಪುರುಷರು: ಸುಶ್ಮಿತ್ ದಾಸ್ ಗುಪ್ತ, ಜಾರ್ಖಂಡ್ (ಪ್ರಥಮ) : ಅಂಕಗಳು: 61.25 ಮಾನಶ್‌ಕರ್ಮಾಕರ್, […]