ಲಾರಿ-ಕಂಟೈನರ್‌ ನಡುವೆ ಅಪಘಾತ, ಲಾರಿ ಚಾಲಕ ಸಾವು

Monday, October 16th, 2017
Kumble accident

ಮಂಗಳೂರು: ಲಾರಿ ಮತ್ತು ಕಂಟೈನರ್ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸೇತುವೆ ಬಳಿ ನಡೆದಿದೆ. ಕಂಟೈನರ್ ಮತ್ತು ಲಾರಿ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದಿವೆ. ಮೃತರನ್ನು ಮೀನು ಸಾಗಾಟ ಲಾರಿ ಚಾಲಕ ಆಲಪ್ಪುಯ ಚೇರ್ತಲದ ಬಿಜು ಎರಮಳ್ಳೂರು (45) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಆಲಪ್ಪುಳದ ಬಾಬು (39) ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಟೈನರ್ ಲಾರಿಯಲ್ಲಿದ್ದ ಉತ್ತರ ಪ್ರದೇಶದ ಸಂತೋಷ್, […]