ತುಳು ಭಾಷೆಗೆ ಒಲಿಸಿ ಕೊಳ್ಳುವ ಗುಣ ಇದೆ – ಪ್ರೊ.ಕೆ ಭೈರಪ್ಪ
Friday, June 1st, 2018ಮಂಗಳೂರು: ತುಳು ಭಾಷೆ ಎಲ್ಲರನ್ನು, ಎಲ್ಲವನ್ನು ಒಲಿಸಿಕೊಳ್ಳುವ ಗುಣವನ್ನು ಹೊಂದಿದೆ. ಪ್ರೀತಿಯನ್ನು ಪಸರಿಸಿ ಎಲ್ಲರನ್ನು ಬಳಸಿಕೊಳ್ಳುವ ಗುಣ ತುಳು ಜನರಲ್ಲಿ ಇದೆ. ಎಂದು ಮಂಗಳೂರು ವಿ.ವಿ ಕುಲಪತಿ ಪ್ರೊ.ಕೆ ಭೈರಪ್ಪ ಅವರು ಹೇಳಿದರು. ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ತುಳುವನ್ನು ಅಳವಡಿಸಿಕೊಳ್ಳಲು ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ತುಳುವಿನಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ವಿಶೇಷ ಆಸಕ್ತಿ ವಹಿಸಿದ ಕುಲಪತಿಯವರನ್ನು ನಾಡಿನ ತುಳುವರ ಪರವಾಗಿ ಅಕಾಡೆಮಿ ವತಿಯಿಂದ ಅಭಿನಂದಿಸುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು […]