ವಿಶ್ವ ಮಹಿಳಾ ದಿನದ ಅಂಗವಾಗಿ ರೆಡ್ ಎಫ್ ಎಂ. ನಿಂದ ಸೂಪರ್ ಸಾಧಕಿ ಅವಾರ್ಡ್

Wednesday, March 22nd, 2017
super sadhaki

ಮಂಗಳೂರು  : ವಿಶ್ವ ಮಹಿಳಾ ದಿನದ ಅಂಗವಾಗಿ ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಶನ್ ಸೂಪರ್ ಹಿಟ್ಸ್93.5 ರೆಡ್ ಎಫ್ ಎಂ. ನಡೆಸಿದ ಸೂಪರ್ ಸಾಧಕಿ ಕಾರ್ಯಕ್ರಮದ ಸಮಾರೋಪ ಹಾಗು ಸೂಪರ್ ಸಾಧಕಿ ಪ್ರಶಸ್ತಿ ಪ್ರಧಾನ ಸಮಾರಂಭ ಇದೆ ಮಾರ್ಚ್ 21 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಿತು . 8 ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕಿಯರನ್ನು ಸೂಪರ್ ಸಾಧಕಿ ಅವಾರ್ಡ್ನ ಮೂಲಕ ಗೌರವಿಸಲಾಯಿತು. ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ .ಆರ್ […]