ತಾಲಿಬಾನಿಗಳ ಕೈಗೆ ಆಫ್ಘನ್​ ಅಧಿಕಾರ, ಉಗ್ರರ ಹೊಸ ಸರ್ಕಾರಕ್ಕೆ ಸಿದ್ಧತೆ

Sunday, August 22nd, 2021
Afgahni

ಕಾಬೂಲ್ : ಅಫ್ಘಾನ್ ನಾಗರಿಕರನ್ನು ಲೂಟಿ ಮಾಡಿ ಅವರನ್ನು ವಿರೋಧಿಸಿದವರನ್ನು ಕೊಂದು ಈಗ ಅಫ್ಘಾನ್ ಸಂಪತ್ತನ್ನು ವಶ ಪಡಿಸಿಕೊಂಡಿರುವ ಉಗ್ರರಿಗೆ ಮತ್ತಷ್ಟು ಬಲ ಬಂದಿದೆ. ತಮ್ಮ ನಿಲುವನ್ನು ವಿಶ್ವಕ್ಕೆ ತೋರಿಸಲು ತಮ್ಮವರದ್ದೇ ಸರಕಾರ ಮಾಡಲು ಸಿದ್ಧತೆ ಮಾಡಿದ್ದಾರೆ.  ಕಳೆದ 20 ವರ್ಷಗಳಿಂದ ಅಧಿಕಾರದ ದಾಹದಲ್ಲಿ ಹಪಹಪಿಸುತ್ತಿದ್ದ ತಾಲಿಬಾನಿಗಳು ಕೊನೆಗೂ ಆಫ್ಘನ್ನಲ್ಲಿ ತಮ್ಮ ಅಧಿಕಾರದ ಚುಕ್ಕಾಣಿ ಯನ್ನು ಹಿಡಿದಿದ್ದಾರೆ. ಅಲ್ಲದೆ, ತಾಲಿಬಾನಿ ನಾಯಕರು ಶೀಘ್ರದಲ್ಲೇ ಹೊಸ ಸರ್ಕಾರವನ್ನೂ ಘೋಷಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು […]

ಅಫ್ಘಾನ್ ವಿದ್ಯಾರ್ಥಿಯ ಐಫೋನ್ ನನ್ನು ಮರಳಿ ಕೊಟ್ಟು ಪ್ರಾಮಾಣಿಕತೆ ಮೆರದ ಬಸ್ ನಿರ್ವಾಹಕ

Friday, July 20th, 2018
afghan

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ ಅಪ್ಘಾನಿಸ್ತಾನದ ವಿದ್ಯಾರ್ಥಿಯ ಐಫೋನ್ ಕಳೆದು ಹೋಗಿ ಬಸ್ ನಿರ್ವಾಹಕರೊಬ್ಬರ ಪ್ರಾಮಾಣಿಕತೆಯಿಂದ ಮತ್ತೆ ಮರಳಿ ಸಿಕ್ಕಿದೆ. ಅಫ್ಘಾನಿಸ್ತಾನದ ಮಿರ್ ಖಾಸೆಂ ನಿವಾಸಿ ಸದ್ದಾಣ ಮುಕ್ರೇಷಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ಕಾಲೇಜು ಮುಗಿಸಿ ವಿದ್ಯಾರ್ಥಿ ನಿಲಯಕ್ಕೆ ಹೋಗುವ ವೇಳೆ ಕಿಸೆಯಲ್ಲಿದ್ದ ಐಫೋನ್ ಮೊಬೈಲ್ ಕಳೆದುಹೋಗಿತ್ತು. ಅವರು ಮೊಬೈಲ್ನ್ನು ಹೊಸದಾಗಿ ಖರೀದಿಸಿದ್ದು ಮೊಬೈಲ್ನಲ್ಲಿದ್ದ ಸಿಮ್ನ ಆ್ಯಕ್ಟಿವೇಶನ್ ಕೂಡ ಮಾಡಿರಲಿಲ್ಲ. ಇದರಿಂದ ಆ ಮೊಬೈಲ್ಗೆ ಕಾಲ್ ಮಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹಾಸ್ಟೆಲ್ […]