ರೆಬೆಲ್ ಸ್ಟಾರ್ ಅಂಬರೀಶ್@ 66…ಅಭಿಮಾನಿಗಳಿಂದ ಅಂಬಿ ಅದ್ಧೂರಿ ಹುಟ್ಟುಹಬ್ಬ ಆಚರಣೆ
Tuesday, May 29th, 2018ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಇಂದು 66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ತಾನೇ ಪುತ್ರ ಅಭಿಷೇಕ್ ಮೊದಲ ಚಿತ್ರ ‘ಅಮರ್’ ಮುಹೂರ್ತ ನೆರವೇರಿದ್ದರಿಂದ ಡಬಲ್ ಖುಷಿಯಲ್ಲಿದ್ದಾರೆ ಅಂಬಿ. ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಮೆಚ್ಚಿನ ನಟನಿಗೆ ಶುಭಾಶಯ ಕೋರಲು ಅಂಬರೀಶ್ ಅವರ ಜೆಪಿ ನಗರ ನಿವಾಸದ ಮುಂದೆ ಕೇಕ್, ಹೂವಿನ ಹಾರ, ಸೇಬಿನ ಹಾರದೊಂದಿಗೆ ಜಮಾಯಿಸಿದ್ದರು. ಯಾರಿಗೂ ನಿರಾಸೆ ಮಾಡದೆ ಮಂಡ್ಯದ ಗಂಡು ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಮಹಿಳಾ ಅಭಿಮಾನಿಗಳು ಕೂಡಾ ನಿನ್ನೆ ಅಂಬಿಗೆ ಶುಭ ಕೋರಲು […]