ರಸ್ತೆ ವಿಸ್ತರಣೆ ಬಳಿಕ ಟ್ಯಾಂಕರ್‌ ಸಹಿತ ಅಪಾಯಕಾರಿ ವಾಹನ ರಸ್ತೆ ಪಾರ್ಕಿಂಗ್‌ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು: ಮೊದಿನ್‌ ಬಾವಾ

Saturday, March 17th, 2018
mohiuddin-bava

ಸುರತ್ಕಲ್‌: ಲೋಕೋಪಯೋಗಿ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸುರತ್ಕಲ್‌ – ಗಣೇಶಪುರ ನಡುವೆ 58 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಗಣೇಶಪುರದಲ್ಲಿ ಶಾಸಕ ಮೊದಿನ್‌ ಬಾವಾ ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಸ್ತೆ ವಿಸ್ತರಣೆ ಬಳಿಕ ಟ್ಯಾಂಕರ್‌ ಸಹಿತ ಅಪಾಯಕಾರಿ ವಾಹನ ರಸ್ತೆ ಪಾರ್ಕಿಂಗ್‌ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ 3 ಮೀ. ಫ‌ುಟ್‌ಪಾತ್‌, ಸೈಕ್ಲಿಂಗ್‌ ನಡೆಸಲು 2 ಮೀ. ರಸ್ತೆ, ಎರಡೂ ಬದಿ […]

ರಾಷ್ಟ್ರಮಟ್ಟದ ಹೋರಾಟಕ್ಕೂ ಸಿದ್ಧ: ಎಚ್ಚರಿಕೆ

Saturday, March 10th, 2018
siddapur

ಸಿದ್ದಾಪುರ: ಉಡುಪಿ ನಗರಸಭೆಗೆ ಕುಡಿ ಯುವ ನೀರು ಒದಗಿಸುವ ಯೋಜನೆಗೆ ವಿವಿಧ ಇಲಾಖೆಗಳ ಅನುಮತಿ ಪಡೆ ಯದೆ ಯೋಜನೆ ರೂಪಿಸಿರುವುದು ಅವೈಜ್ಞಾನಿಕ ಹಾಗೂ ಕಾನೂನು ಬಾಹಿರ. ನಮ್ಮ ಬೇಡಿಕೆ ಈಡೇರಿದರೆ ಮಾತ್ರ ಈ ಯೋಜನೆ ಪ್ರಾರಂಭಿಸಲು ಅವಕಾಶ ನೀಡುತ್ತೇವೆ ಎಂದು ಹಾಲಾಡಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಮುದೂರಿ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಹಾಲಾಡಿ ಗ್ರಾಮ ಪಂಚಾಯಿತಿ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ವಕೀಲ ರವಿರಾಜ್ ಶೆಟ್ಟಿ […]