ಸ್ಯಾಂಡಲ್‌ವುಡ್ ನಟಿ ಹೆಸರಲ್ಲಿ ನಕಲಿ ಖಾತೆ ತೆರೆದು ವಂಚನೆ
Friday, April 6th, 2018ಬೆಂಗಳೂರು: ಸ್ಯಾಂಡಲ್‌ವುಡ್ ನಟಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಟಿ ಅಶ್ವಿನಿ ಗೌಡ ಈ ಬಗ್ಗೆ ಮಹಾಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಮಾರ್ಚ್ 31 ರಂದು ದೂರು ದಾಖಲಿಸಿದ್ದಾರೆ. ಮಹಾಲಕ್ಷ್ಮೀಪುರಂನಲ್ಲಿರುವ ಜನತಾ ಕೋ ಆಪರೇಟೀವ್ ಬ್ಯಾಂಕ್‌ನಲ್ಲಿ ನಟಿ ಅಶ್ವಿನಿ ಗೌಡ ಹೆಸರಿನಲ್ಲಿ ಉಷಾ ಎಂಬುವರು ನಕಲಿ ಖಾತೆ ತೆರೆದಿದ್ದರು ಎನ್ನಲಾಗಿದೆ. ಖಾತೆಯ ಆಧಾರದ ಮೇಲೆ ಬ್ಯಾಂಕ್‌ನಿಂದ ಚೆಕ್‌ಗಳನ್ನು ಪಡೆಯಲಾಗಿತ್ತು ಎಂದು ಆರೋಪಿಸಲಾಗಿದೆ. ಐದು ಲಕ್ಷ ರೂ. ನ ಚೆಕ್ ಅನ್ನು ಬರೆದು […]