ನಟಿ ಸಿಂಧು ಮೆನನ್ ಹಾಗೂ ಸಹೋದರನ ವಿರುದ್ದ ಬ್ಯಾಂಕ್ಗೆ ವಂಚನೆಗೈದ ಆರೋಪ
Saturday, March 10th, 2018ಬೆಂಗಳೂರು: ಬ್ಯಾಂಕ್ಗೆ ವಂಚನೆಗೈದ ಆರೋಪದಲ್ಲಿ ಬಹುಭಾಷಾ ನಟಿ ಸಿಂಧು ಮೆನನ್ ಹಾಗೂ ಆತನ ಸಹೋದರನ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ. ಆಡಿ ಕಾರು ಖರೀದಿಸುವ ನೆಪದಲ್ಲಿ ಸುಳ್ಳು ದಾಖಲೆ ನೀಡಿ ಬ್ಯಾಂಕ್ ಆಫ್ ಬರೋಡಾದಿಂದ 36.78 ಲಕ್ಷ ರೂ. ಸಾಲ ಪಡೆದ ಆರೋಪ ದಲ್ಲಿ ಸಿಂಧು ಮೆನನ್ ಸಹೋದರನೆಂದು ಪರಿಚಯಿಸಿಕೊಂಡಿರುವ ಕಾರ್ತಿಕೇಯನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ನಂ.1 ಆರೋಪಿಯಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಕಾರ್ತಿಕೇಯನ್ ಬ್ಯಾಂಕ್ನಿಂದ ಸಾಲ […]