ಧರ್ಮಸ್ಥಳದಲ್ಲಿ ಎಂ. ವೀರಪ್ಪ ಮೊಯಿಲಿ ರಚಿಸಿದ ಬಾಹುಬಲಿ ಅಹಿಂಸಾ ದಿಗ್ವಿಜಯಂ ಗ್ರಂಥ ಬಿಡುಗಡೆ
Friday, February 15th, 2019ಧರ್ಮಸ್ಥಳ : ಜೈನಧರ್ಮದ ಬಾಹುಬಲಿ ಅಹಿಂಸಾ ದಿಗ್ವಿಜಯಂ ಗದ್ಯಾನುವಾದದ ಗ್ರಂಥ ಬರೆಯುವಾಗ ನನ್ನನ್ನು ನಾನು ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಯಿತು. ಗ್ರಂಥದ ಗದ್ಯಾನುಸಾರ ಮಾಡಲು ಪ್ರಾರಂಭಿಸಿದ ಮೇಲೆ ನನಗೆ ಕೋಪ ಬರುವುದಿಲ್ಲ. ಯಾರಲ್ಲಿಯೂ ಸಿಟ್ಟು ಮಾಡುವುದಿಲ್ಲ. ಯಾವಾಗಲೂ ಶಾಂತಿ, ನೆಮ್ಮದಿಯಿಂದ ಇದ್ದೇನೆ ಎಂದು ತನ್ನ ಸ್ವಾನುಭವವನ್ನು ವಿವರಿಸಿದವರು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ವೇಯಿಲಿ ಅವರು. ಸಂದರ್ಭ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಗುರುವಾರ ಅಮೃತವರ್ಷಿಣಿಯಲ್ಲಿ ಅವರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಧನ್ಯತೆಯಿಂದ ಅವರು ಮಾತನಾಡಿದರು. ಮೂರು […]