ಎಕ್ಕೂರು ಬಾಬಾ ಹಿಂದುತ್ವ ದಿಂದ ರೌಡಿಸಂ ವರೆಗೆ ..!
Monday, August 31st, 2020ಮಂಗಳೂರು : ಶುಭಕರ ಶೆಟ್ಟಿ ಪೀಲ್ಡ್ ಗೆ ಇಳಿದಿದ್ದು ಹಿಂದುತ್ವದ ಬೆಂಗಾವಲಿಗಾಗಿ, ಆತನ ರಕ್ತದಲ್ಲೇ ಕುದಿಯುತ್ತಿತ್ತು ಹಿಂದುತ್ವದ ಹೋರಾಟ, ಹೀಗೆ ಮುಂದೊಂದು ದಿನ ದೊಡ್ಡ ಮಟ್ಟದ ರೌಡಿ ಎಂಬ ಹೆಸರು ಪಡೆದುಕೊಂಡ. ಪೊಲೀಸರ ರೌಡಿಗಳ ಪಟಿಯಲ್ಲಿಯೂ ರೌಡಿ ಶೀಟರ್ ಆಗಿ ಗುರುತಿಸಿಕೊಂಡ. ಶುಭಕರ ಶೆಟ್ಟಿ ಹೆಚ್ಚಾಗಿ ಗುರುತಿಸಿಕೊಂಡದ್ದು ಎಕ್ಕೂರು ಬಾಬಾ ಎಂಬ ಹೆಸರಿನಲ್ಲಿ. ಇಪ್ಪತೈದು ವರ್ಷಗಳ ಹಿಂದೆ ಎಕ್ಕೂರು ಬಾಬಾ ಹೆಸರು ಮಂಗಳೂರಿನಲ್ಲಿ ಫೇಮಸ್ ಆಗಿತ್ತು. ಪೂರ್ತಿ ಸ್ಟೋರಿ ಮೆಗಾ ಮೀಡಿಯಾ ನ್ಯೂಸ್ ಆಗಸ್ಟ್ ತಿಂಗಳ ಮುದ್ರಿತ ಆವೃತ್ತಿಯಲ್ಲಿ ಪ್ರಕಟವಾಗಿದೆ.