ಎರಡನೇ ವಿವಾಹಕ್ಕೆ ಪ್ರಯತ್ನಿಸುತ್ತಿದ್ದೀರಾ? ಹೀಗೆ ಮಾಡಿ
Wednesday, May 13th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವರು ಜೀವನದಲ್ಲಿ ಸೂಕ್ತ ಸಂಗಾತಿ ದೊರೆಯದೇ ಯಾವುದೋ ಅನಿವಾರ್ಯವಾಗಿ ಪೂರ್ವಾಪರ ತಿಳಿಯದೆ ನೀವು ಮದುವೆಯಾಗಿ ಪಶ್ಚಾತ್ತಾಪಪಟ್ಟು ನಂತರ ದಿನಗಳಲ್ಲಿ ವಿಚ್ಛೇದನ ಪಡೆಯಬಹುದು ಅಥವಾ ದೂರದೂರ ವಾಸಿಸುತ್ತಿರ ಬಹುದು. ಜೀವನ ಇಷ್ಟೇನಾ ಎಂಬುದಾಗಿ ಕೊರಗುತ್ತಿರಬಹುದು ಅಥವಾ ಎರಡನೇ ವಿವಾಹವಾದರೆ ಸಮಾಜ ಹೇಗೆ ನೋಡುತ್ತದೆ ಎಂಬ ಭಾವನೆಯೇ, ಹಿಂದಿನ ಸಮಸ್ಯೆ ಮರುಕಳಿಸುತ್ತದೆಯೇ, ಇದೆಲ್ಲದರ ಜೊತೆಗೆ ಸೂಕ್ತ ಸಂಗಾತಿ ಸಿಗದಿರಬಹುದು. ಚಿಂತಿಸಬೇಡಿ ಈ ಪರಿಹಾರ ತಂತ್ರದಿಂದ ಈ ಸಮಸ್ಯೆಗೆ ಪರಿಹಾರ […]