ತುಳು ಬಾಷೆಯೊಂದಿಗೆ ಲಿಪಿಯನ್ನು ತಳಕುಹಾಕಿ ಗೊಂದಲ: ಎಸ್ ಕಾರ್ತಿಕ್
Sunday, September 19th, 2021ಮಂಗಳೂರು: ಬಾಷೆ ಮತ್ತು ಲಿಪಿ ಬೇರೆಬೇರೆ. ತುಳು ಬಾಷೆ ಮತ್ತು ಲಿಪಿ ಇವುಗಳನ್ನು ಒಂದನ್ನೊಂದು ತಳಕುಹಾಕುವ ಮೂಲಕ ಒಬ್ಬರೊನ್ನೊಬ್ಬರು ದ್ವೇಷಿಸುವ ಕೆಲಸ ಮಾಡುತ್ತಿದ್ದೇವೆ, ಎಂದು ಸ್ವತಂತ್ರ ಸಂಶೋಧಕ ಎಸ್ ಕಾರ್ತಿಕ್ ವಿಷಾಧಿಸಿದರು. ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು ʼಮಾನುಷʼ ಆಯೋಜಿಸುತ್ತಿರುವ ವೆಬಿನಾರ್ ಸರಣಿಯ 5 ನೇ ಭಾಗವಾಗಿ ಶನಿವಾರ ʼತುಳುನಾಡಿನ ಇತಿಹಾಸಕ್ಕೆ ಕೆ ವಿ ರಮೇಶ್ ಅವರ ಕೊಡುಗೆʼ ಎಂಬ ಕುರಿತು ಮಾತನಾಡಿದ ಅವರು, ಒಂದು ಬಾಷೆಗೆ ಲಿಪಿ ಇರಬೇಕೆಂಬ ನಿಯಮವಿಲ್ಲ. […]