ಈ ಬಾರಿ ದೀಪಾವಳಿಗೆ, ಐಡಿಯಲ್ ನ ಐಸ್ ಕ್ರೀಮ್ ಥಾಲಿಯದ್ದೇ ಸುದ್ದಿ
Wednesday, October 27th, 2021ಮಂಗಳೂರು : ಈಗ ಭಾರತ್ ಮಾಲ್ ನಲ್ಲಿ ಐಸ್ ಕ್ರೀಮ್ ಥಾಲಿಯದ್ದೇ ಸುದ್ದಿ, ಮಂಗಳೂರಿನ ಐಡಿಯಲ್ ಐಸ್ಕ್ರೀಂ ಮಾಲೀಕತ್ವದ ಪಬ್ಬಾಸ್(Pabbas) ಐಡಿಯಲ್ ಕೆಫೆಯಲ್ಲಿ ‘ಐಸ್ಕ್ರೀಂ ಥಾಲಿ’ಯನ್ನು ಸವಿಯಲು ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ . ಒಂದೇ ಥಾಲಿಯಲ್ಲಿ ಹಲವು ಬಗೆ ಐಸ್ಕ್ರೀಂ(Ice cream) ಐಸ್ ಕ್ರೀಮ್ ಪ್ರಿಯರಿಗೆ ಖುಷಿ ಕೊಟ್ಟಿದೆ. ಸೌತ್, ನಾರ್ಥ್ ಇಂಡಿಯನ್ ಥಾಲಿ ಮಾದರಿಯಲ್ಲಿ ಇಲ್ಲಿ ಕೂಡ ಐಸ್ಕ್ರೀಂ ಥಾಲಿ ರೂಪದಲ್ಲಿ ಗ್ರಾಾಹಕರಿಗೆ ಸಿಗುತ್ತದೆ. ಊಟದ ಮಾದರಿಯಲ್ಲೇ ಐಸ್ಕ್ರೀಂ ಥಾಲಿಯ ಮೆನು ಸಿದ್ಧಪಡಿಸಲಾಗಿದೆ. ಹಾಗಾಗಿ ಇದು ಐಸ್ಕ್ರೀಂ ಪಾರ್ಲರ್ಗೆ ಆಗಮಿಸುವ […]