ಕರೋನಾಗೆ ಔಷಧವಿದೆ, ಎಚ್ಚರವಿರಲಿ ಭಯ ಬೇಡ !

Saturday, August 8th, 2020
Kashaya

ಹುಬ್ಬಳ್ಳಿ  : ಈ ಸೃಷ್ಟಿಯಲ್ಲಿ ನಮ್ಮ ಸುತುಮುತ್ತಲೂ ಲಕ್ಷಾಂತರ ಬ್ಯಾಕ್ಟಿರಿಯಾಗಳು ಮತ್ತು ವೈರಸ್‍ಗಳು ಇರುತ್ತವೆ. ಅದರಲ್ಲಿ ಕರೋನ ಸಾಮಾನ್ಯ ವೈರಸಗಳ ಒಂದು ಗುಂಪು. ಇದರಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಹೀಗೆ ಹೆಸರಿಸಲಾಗಿದೆ. ಈ ವೈರಸ್‍ನಿಂದ ಸಾಮಾನ್ಯ ಶೀತ, ಜ್ವರ, ಅನೀಮಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕರೋನ ವೈರಸ್‍ಗಳಲ್ಲಿ ಹಲವು ವಿಧಗಳಿವೆ – ಮೆರ್ಸ್ ಮತ್ತು ಸಾರ್ಸ್. ಈ ಮಹಾಮಾರಿಯ ಅವತಾರ ಇವತ್ತು ಜಗತ್ತಿಗೆ ಒಂದು ದೊಡ್ಡ ಸವಾಲಾಗಿದೆ. ನವೆಂಬರ್‍ನಲ್ಲಿ ಚೀನಾ ದೇಶದ ವುಹಾನ್ […]

ಕೊರೋನಾದಿಂದ ಪಾರಾಗಲು ವಿಶಿಷ್ಟ ಔಷಧ ಕಂಡು ಹಿಡಿದ ಲಂಡನ್ ಮಹಿಳೆ

Monday, May 4th, 2020
juice

ಲಂಡನ್  : ಕರೊನಾದಿಂದ ಪಾರಾಗಲು ಯಾರೊಬ್ಬರೂ ಔಷದಿ ಕಂಡು ಹಿಡಿದಿರಲಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಲ್ಲಿ ಕೊರೊನಾ ವೈರಾಣು ದೇಹದೊಳಗೆ ನುಸುಳಲು  ಹಿದೇಟು ಹಾಕುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಲಂಡನ್ನಿನ ಮಹಿಳೆಯೊಬ್ಬರು ಕರೊನಾ ರೋಗಕ್ಕೆ ವಿಶಿಷ್ಟ ಔಷದಿ ಒಂದನ್ನು ಕಂಡು ಹಿಡಿದಿದ್ದಾರೆ ಟ್ರೇಸಿ ಕಿಸ್ (32) ಎಂಬ ಇಬ್ಬರು ಮಕ್ಕಳ ತಾಯಿ ಹೀಗೊಂದು ಪ್ರಯೋಗ ಮಾಡುತ್ತಿದ್ದಾರೆ. ಒಂದು ವಿಚಿತ್ರ ಸ್ಮೂದಿಯನ್ನು ವಾರಕ್ಕೆ ಮೂರು ಬಾರಿ ಒಂದು ಗ್ಲಾಸ್ ಗಳಷ್ಟು ಕುಡಿಯುತ್ತಿದ್ದಾರೆ..! ಈ  ಔಷದಿ ಮತ್ತೇನಲ್ಲಆಕೆಯ ಸ್ನೇಹಿತನ ವೀರ್ಯದ ಸ್ಮೂದಿ..! ಇದು ಸ್ವಲ್ಪ ಅಸಹ್ಯ […]

ಮಂಗಳೂರು: ಊಟದ ವ್ಯವಸ್ಥೆ, 1ತಿಂಗಳ ಆಹಾರ ಸಾಮಗ್ರಿ ವಿತರಣೆ, ಔಷಧ ಮತ್ತು ಆ್ಯಂಬುಲೆನ್ಸ್‌ ಬೇಕಾದಲ್ಲಿ “ವಾರ್‌ ರೂಂ’ ಗೆ ಕರೆಮಾಡಿ

Monday, March 30th, 2020
NalinKateel

ಮಂಗಳೂರು: ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ತೆರೆದಿರುವ “ವಾರ್‌ ರೂಂ’ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಬೆಳಗ್ಗೆ 7ರಿಂದ ರಾತ್ರಿ 10 ಗಂಟೆಯ ತನಕ ದೂರು ಸ್ವೀಕರಿಸಿ, ಪರಿಹರಿಸುತ್ತಿದ್ದೇವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕರೆ ಮಾಡಿದವರಿಗೆ ಊಟದ ವ್ಯವಸ್ಥೆ, ಆರ್ಥಿಕವಾಗಿ ಹಿಂದುಳಿದವರಿಗೆ 1ತಿಂಗಳ ಆಹಾರ ಸಾಮಗ್ರಿ ವಿತರಣೆ, ಅನಾರೋಗ್ಯ ಇದ್ದವರಿಗೆ ಔಷಧ ಮತ್ತು ಆ್ಯಂಬುಲೆನ್ಸ್‌, ಮೃತರ ಶವ ಸಂಸ್ಕಾರಕ್ಕೆ ನೆರವು ನೀಡಲು ಈ ವಾರ್‌ ರೂಂ ತೆರೆಯಲಾಗಿದೆ. ಇದು ಮಾಹಿತಿ ಕೇಂದ್ರವಾಗಿಯೂ […]

ದುಬಾರಿ ಬೆಲೆಗೆ ಮಾಸ್ಕ್, ಔಷಧಗಳನ್ನು ಮಾರಾಟ ಮಾಡಿದರೆ ಮೆಡಿಕಲ್ ಶಾಪ್ ಗಳ ವಿರುದ್ಧ ಕಠಿಣ ಕ್ರಮ : ಸಚಿವ ಶ್ರೀರಾಮುಲು

Friday, March 13th, 2020
sriramulu

ಬೆಂಗಳೂರು : ಕೊರೊನಾ ವೈರಸ್ ಭೀತಿ ಬಗ್ಗೆ ಶುಕ್ರವಾರ ವಿಧಾನಸಭೆ ಕಲಾಪದಲ್ಲಿಯೂ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಮಾಸ್ಕ್ ಹಾಗೂ ಔಷಧಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಮೆಡಿಕಲ್ ಶಾಪ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದರು. ಮಾಸ್ಕ್ ಹಾಗೂ ಔಷಧಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಮೆಡಿಕಲ್ ಶಾಪ್ ಗಳ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಶ್ರೀರಾಮುಲು ತಿಳಿಸಿದ್ದಾರೆ. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ […]