ಚಂದ್ರನ ಕಂದಕಗಳ ಹತ್ತಿರದ ಚಿತ್ರ ತೆಗೆದ ಮಾಮ್
Saturday, July 4th, 2020ಬೆಂಗಳೂರು: ಭಾರತ ಮಂಗಳ ಗ್ರಹದ ಅಧ್ಯಯನಕ್ಕಾಗಿ ರವಾನಿಸಿರುವ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್) ಕೆಂಪು ಗ್ರಹದ ಅತಿದೊಡ್ಡ ಹಾಗೂ ತುಂಬಾ ಹತ್ತಿರದಲ್ಲಿರುವ ಚಂದ್ರ ಫೋಬಸ್ನ ಚಿತ್ರವನ್ನು ತೆಗೆದು ರವಾನಿಸಿದೆ. ಮಂಗಳ ಗ್ರಹದಿಂದ 7,200 ಕಿ.ಮೀ. ಮತ್ತು ಫೋಬಸ್ನಿಂದ 4,200 ಕಿ.ಮೀ. ದೂರದಲ್ಲಿದ್ದಾಗ ಮಾಮ್ ಫೋಬಸ್ನ ಚಿತ್ರವನ್ನು ಸೆರೆಹಿಡಿದಿದೆ. ಇದರ ಪ್ರದೇಶದ ಲಕ್ಷಣಗಳ ರೆಸಲ್ಯೂಷನ್ 210 ಮೀಟರ್ ಆಗಿದೆ. 6 ಎಂಸಿಸಿ ಫ್ರೇಂಗಳನ್ನು ಬಳಸಿ ಚಿತ್ರವನ್ನು ಅಭಿವೃದ್ಧಿಪಡಿಸಲಾಗಿದ್ದು, ಬಣ್ಣವನ್ನು ತಿದ್ದಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ […]