ಕೋವಿಡ್-19 ಕಾರಣ ಕತಾರ್ನಲ್ಲಿ ಕಳಕೊಂಡ ಸುಮಾರು 30,000 ಮಂದಿ ಕನ್ನಡಿಗರು ಅತಂತ್ರ
Sunday, June 7th, 2020ಮಂಗಳೂರು : ಜಗತ್ತಿನಾದ್ಯಂತ ಭಾರತೀ ಯರು ಕೋವಿಡ್-19 ಕಾರಣ ಕೆಲಸ ಕಳೆದು ಕೊಂಡಿದ್ದಾರೆ. ಕೊಲ್ಲಿ ರಾಷ್ಟ್ರ ಕತಾರ್ನಲ್ಲಿ ಸುಮಾರು 30,000 ಮಂದಿ ಕನ್ನಡಿಗರು ಕೆಲಸ ಕಳೆದುಕೊಂಡು ಸಂತ್ರಸ್ತರಾಗಿದ್ದು, ಪ್ರಸ್ತುತ ಅವರು ತಾಯ್ನಾಡಿಗೆ ಹಿಂದಿರುಗಲು ವ್ಯವಸ್ಥೆಗಳಿಲ್ಲದೆ ಎರಡೂವರೆ ತಿಂಗಳಿಂದ ಅತಂತ್ರರಾಗಿದ್ದಾರೆ. ಅಲ್ಲಿನ ಕಂಪೆನಿಯು ಅವರನ್ನು ಕೆಲಸದಿಂದ ತೆಗೆದು ಹಾಕಿದ್ದು, ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿಲ್ಲ; ಹಾಗಾಗಿ ಕೆಲಸವೂ ಇಲ್ಲದೆ, ಊಟ ತಿಂಡಿಗೂ ಪರದಾಡ ಬೇಕಾದ ದಯನೀಯ ಸ್ಥಿತಿಯಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರಯತ್ನದಿಂದ ಈಗಾಗಲೇ ದುಬಾೖ, ಸೌದಿ ಅರೇಬಿಯಾ, ಕುವೈಟ್ […]