ದಿನ ಭವಿಷ್ಯ : ಕನ್ಯಾ ರಾಶಿ – ಮನಸ್ಸಿನಲ್ಲಿ ಉದ್ಭವವಾಗುವ ಆಸೆ-ಆಕಾಂಕ್ಷೆಗಳಿಗೆ ಆದಷ್ಟು ಕಡಿವಾಣ ಹಾಕಿ
Sunday, May 10th, 2020ಶ್ರೀ ಲಕ್ಷ್ಮೀ ನಾರಾಯಣ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಅತಿಯಾದ ಕೋಪ ಸಿಡುಕಿನ ಸ್ವಭಾವ ಒಳ್ಳೆಯದಲ್ಲ, ಇದರಿಂದ ಇನ್ನೊಬ್ಬರ ಮನಸ್ಥಿತಿಯೂ ಸಹ ಹಾಳಗಬಹುದು, ಕೆಲವು ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಕೆಲವರು ಸುಖಾಸುಮ್ಮನೆ ಪ್ರಚೋದಿಸಬಹುದು ಅನಗತ್ಯ ವಿಚಾರಗಳಿಗೆ ಕೈಹಾಕಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಆರ್ಥಿಕ ದೃಷ್ಟಿಯಲ್ಲಿ ಮಂದಗತಿಯ ಬೆಳವಣಿಗೆ ಕಂಡುಬರಲಿದೆ. ಗಿರಿಧರ […]