ವಿಶ್ವಕಪ್ ಟಿ20 ಪಂದ್ಯಾವಳಿ : ಕಿವೀಸ್ ವಿರುದ್ಧ ರೋಚಕ ಪಂದ್ಯದಲ್ಲಿ ಗೆದ್ದ ಭಾರತೀಯ ವನಿತೆಯರು; ಸೆಮಿ ಸ್ಥಾನ ಖಾತ್ರಿ
Thursday, February 27th, 2020ಮೆಲ್ಬೋರ್ನ್ : ವಿಶ್ವಕಪ್ ಟಿ20 ಪಂದ್ಯಾವಳಿತಯ ಕಿವೀಸ್ ವನಿತೆಯರ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ವನಿತಯರು ರೋಚಕ ಗೆಲುವು ಸಾಧಿಸಿದ್ದಾರೆ. ಕೂಟದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ ಭಾರತದ ಸೆಮಿ ಸ್ಥಾನ ಬಹುತೇಕ ಖಚಿತವಾಗಿದೆ. ಟಾಸ್ ಗೆದ್ದ ಕಿವೀಸ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಶಿಫಾಲಿ ವರ್ಮಾ ಮತ್ತೆ ಸ್ಪೋಟಕ ಆಟವಾಡಿದರು. ಮೂರು ಸಿಕ್ಸರ್ ಬಾರಿಸಿದ ಶಿಫಾಲಿ 46 ರನ್ ಬಾರಿಸಿದರು. ತಾನಿಯಾ ಭಾಟಿಯಾ 23 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ವಿಫಲರಾದರು. ನಾಯಕಿ ಹರ್ಮನ್ ಮತ್ತು ಉಪ ನಾಯಕಿ […]