ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ಗರ್ಭಗುಡಿಯ ಒಳಗೆ ನುಗ್ಗಿದ ನೀರು
Wednesday, August 5th, 2020ಉಡುಪಿ : ನಾಗತೀರ್ಥ ಮತ್ತು ಈಗಿನ ಕುಬ್ಜಾ ನದಿಯ ಸಂಗಮ ಸ್ಥಳದಲ್ಲಿರುವ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಯಂತೆ ಈ ವರ್ಷವೂ ಗರ್ಭಗುಡಿಯ ವರೆಗೆ ನೀರು ತುಂಬಿದೆ. ಮಂಗಳವಾರ ಸಂಜೆ 5.45 ತುಂಬಿದ ನೀರು ರಾತ್ರಿ 11 ಗಂಟೆಯ ವರೆಗೂ ಹಾಗೆ ಇತ್ತು ಬಳಿಕ ಸಂಪೂರ್ಣ ಖಾಲಿಯಾಗಿದೆ. ರಾತ್ರಿ 8.30 ಕ್ಕೆ ಪೂಜೆಗೆ ಸೇರಿದ ನೂರಾರು ಭಕ್ತರು ಪೂಜೆ ಬಳಿಕ ದೇವಸ್ಥಾನದ ಅಂಗಣದಲ್ಲಿ ತುಂಬಿದ್ದ ನೀರಲ್ಲಿ ಮಿಂದು ಕೃತಾರ್ಥರಾದರು. ಇಲ್ಲಿ ದೇವಿಯ ಮೂರ್ತಿ ಉದ್ಭವ ಲಿಂಗದಲ್ಲಿ ಅರಳಿದ ಕಮಲದ ಮೇಲೆ […]