ಕೆಟ್ಟ ಜನ ದೃಷ್ಟಿಯಿಂದ ಪಾರಾಗುವ ತಂತ್ರ
Friday, May 22nd, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಜೀವನವು ಬೆಳವಣಿಗೆಯಾಗಿ ಒಂದು ಹಂತದಲ್ಲಿ ನೆಮ್ಮದಿಯಾಗಿ ಇರಬೇಕೆನ್ನುವ ಸಂದರ್ಭದಲ್ಲಿ ಹಠಾತ್ತನೆ ನೀವು ಸಮಸ್ಯೆಯಲ್ಲಿ ಸಿಲುಕಬಹುದು ಇದು ಕೆಟ್ಟ ಜನ ದೃಷ್ಟಿಯಿಂದ ಒದಗುವ ಬಳುವಳಿ ಎಂದರೆ ತಪ್ಪಾಗಲಾರದು. ನಿಮ್ಮ ಬೆಳವಣಿಗೆಯ ಹಂತದಲ್ಲಿ ನಡೆದುಕೊಂಡ ರೀತಿ ನೀತಿಗಳಿಂದ ಇಂತಹ ಕರ್ಮದಲ್ಲಿ ನೀವು ಸಿಲುಕುವಿರಿ. ದರ್ಪದಿಂದ, ಇನ್ನೊಬ್ಬರನ್ನು ಹೀಯಾಳಿಸುವುದು, ದೌರ್ಜನ್ಯ ತೋರುವುದು, ಒಣಪ್ರತಿಷ್ಠೆ, ಇವೆಲ್ಲ ನೀವು ಬೇಗನೆ ಜನರ ಕಣ್ಣಿಗೆ ಬರುವಂತೆ ಮಾಡುತ್ತದೆ. ಒಮ್ಮೆ ಜನಗಳ ಕಣ್ಣಿಗೆ ಬಂದರೆ […]