54 ಎಸೆತದಲ್ಲಿ 101 ರನ್‌ಗಳನ್ನು ಗಳಿಸುವ ಮುನ್ನ ರಾಹುಲ್ ಕುಕ್ಕೆಯಲ್ಲಿ ಪ್ರಾರ್ಥಿಸಿದ್ದರು
Thursday, July 5th, 2018ಸುಬ್ರಹ್ಮಣ್ಯ: ಮಂಗಳವಾರ ರಾತ್ರಿ ನಡೆದ ಭಾರತ-ಇಂಗ್ಲೇಡ್ ಟಿ20 ಸರಣಿಯ ಪ್ರಥಮ ಪಂದ್ಯಾಟದಲ್ಲಿ ಟೀಂ ಇಂಡಿಯಾದ ಆಟಗಾರ ಮತ್ತು ಕೆ.ಎಲ್ ರಾಹುಲ್ ಶತಕ ಭಾರಿಸಿದ್ದಾರೆ. ಇಂಗ್ಲೇಡ್ ಪ್ರವಾಸ ಹೊರಡುವ ಮೊದಲು ನಾಗಾರಾಧನೆಯ ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆ.ಎಲ್.ರಾಹುಲ್ ಕುಟುಂಬ ಸಮೇತರಾಗಿ ಭೇಟಿ ಶ್ರೀ ದೇವರಿಗೆ ಮಹಾಪೂಜೆ ಸೇವೆ ಸಮರ್ಪಿಸಿದ್ದರು. ಅಲ್ಲದೆ ಉತ್ತಮ ಸಾಧನೆ ಮೆರೆಯಲು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ರಾಹುಲ್ 54 ಎಸೆತದಲ್ಲಿ 101 ರನ್‌ಗಳನ್ನು ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ. ಇದಲ್ಲದೆ ಈ ಹಿಂದೆ […]