ಸಮಯ ಪ್ರಜ್ಞೆಯಿಂದ ಪ್ರಾದೇಶಿಕ ಸಮಿತಿಗಳ ಕಾರ್ಯಕ್ರಮಗಳು ನಡೆಯಲಿ – ಚಂದ್ರಹಾಸ ಕೆ. ಶೆಟ್ಟಿ
Thursday, March 11th, 2021ಮುಂಬಯಿ : ಪ್ರಾದೇಶಿಕ ಸಮಿತಿಗಳ ಉದ್ದೇಶ ಆ ಪ್ರದೇಶದ ಸಮಾಜ ಬಾಂಧವರಿಗೆ ಸಂಘದ ಸೌಲಭ್ಯಗಳು ಯೋಜನೆಗಳು ಅವರ ಮನೆ ಬಾಗಿಲಿಗೆ ತಲಪುವಂತಾಗಲು. ಪ್ರತಿಯೊಬ್ಬರಿಗೂ ಸಮಯದ ಮಹತ್ವವಿದೆ. ಪ್ರಾದೇಶಿಕ ಸಮಿತಿಗಳ ಕಾರ್ಯಕ್ರಮಗಳು ಅರ್ಥಪೂರ್ಣವಾಗಬೇಕಾದರೆ ಅಂತಹ ಕಾರ್ಯಕ್ರಮಗಳ ಸಮಯದ ಚೌಕಟ್ಟಿನೊಳಗಿರಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ಯವರು ಅಭಿಪ್ರಾಯಪಟ್ಟರು. ಮಾ. 9 ರಂದು ಕೃಷ್ಣ ಪೇಲೇಸ್ ಹೋಟೇಲಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರಗಿದ ಬಂಟರ ಸಂಘ ಮುಂಬಯಿಯ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಪದ ಹಸ್ತಾಂತರ […]