ಭಾರತದಲ್ಲಿ ಕಾಣಿಸುವ ಸೂರ್ಯಗ್ರಹಣ, ಈ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ರಾಶಿಗಳಿಗನುಸಾರ ದೊರಕುವ ಫಲ
Saturday, June 20th, 2020‘ಜ್ಯೇಷ್ಠ ಅಮಾವಾಸ್ಯೆ, 21.06.2020, ರವಿವಾರದಂದು ಭಾರತದ ರಾಜಸ್ಥಾನ, ಪಂಜಾಬ, ಹರಿಯಾಣಾ ಹಾಗೂ ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯ ಸುಮಾರಿಗೆ ‘ಕಂಕಣಾಕೃತಿ’ ಸೂರ್ಯಗ್ರಹಣವು ಕಾಣಿಸಲಿದ್ದು ಉಳಿದ ಸಂಪೂರ್ಣ ಭಾರತದಲ್ಲಿ ‘ಖಂಡಗ್ರಾಸ ಸೂರ್ಯ ಗ್ರಹಣವು ಕಾಣಿಸಲಿದೆ. ಸೂರ್ಯ ಹಾಗೂ ಪೃಥ್ವಿಯ ನಡುವೆ ಚಂದ್ರನು ಬಂದು ಚಂದ್ರನ ನೆರಳು ಪೃಥ್ವಿಯ ಮೇಲೆ ಬೀಳುತ್ತದೆ. ಅದು ಯಾವ ಭಾಗದ ಮೇಲೆ ಬೀಳುತ್ತದೆ ಮತ್ತು ಎಷ್ಟು ಸಮಯ ಬೀಳುತ್ತದೆ, ಅಷ್ಟು ಸಮಯ ಚಂದ್ರಬಿಂಬದಿಂದಾಗಿ ಸೂರ್ಯಬಿಂಬವು ಮುಚ್ಚಿದಂತೆ ಕಾಣಿಸುತ್ತದೆ. ಸೂರ್ಯಬಿಂಬವು (ಸೂರ್ಯನು) ಸಂಪೂರ್ಣ ಕಾಣದಂತಾದರೆ, […]