ದ.ಕ. ಜಿಲ್ಲೆಯನ್ನು ಬಲಾತ್ಕಾರದ ಬಂದ್ನಿಂದ ಮುಕ್ತಗೊಳಿಸಲು ಸಹಕರಿಸಿ: ಡಾ.ಯು.ಪಿ.ಶಿವಾನಂದ
Friday, February 16th, 2018ಮಂಗಳೂರು: ರಾಜ್ಯ ಹಾಗೂ ಜಿಲ್ಲೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿಸಿ ಸುದ್ದಿ ಬಿಡುಗಡೆ ಪತ್ರಿಕೆ ಆರಂಭಿಸಿದ ಆಂದೋಲಕ್ಕೆ ಇದೀಗ ಕಾನೂನಿನಿಂದ ಬೆಂಬಲವೂ ದೊರಕಿದೆ. ಹಾಗಾಗಿ ಮುಂದೆ ಬಂದ್ ಕರೆಗಳನ್ನು ನೀಡುವ ಸಂದರ್ಭ ತಾಲೂಕು ಮಟ್ಟದಲ್ಲಿ ಅದನ್ನು ಎದುರಿಸಲು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಜನಜಾಗೃತಿ ಮೂಡಿಸುವ ಕೆಲಸವನ್ನು ಮುಂದುವರಿಸಲಾಗುವುದು ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ತಿಳಿಸಿದ್ದಾರೆ. ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 1997ರಲ್ಲಿ ಪುತ್ತೂರಿನ ಸೌಮ್ಯ ಭಟ್ ಕೊಲೆ ಪ್ರಕರಣದ ವೇಳೆ […]