ವ್ಯಾಲೆಂಟೈನ್ಸ್ ಡೇಯನ್ನು ‘ಮಾತೃ-ಪಿತೃ ಪೂಜನೀಯ ದಿನ’ವಾಗಿ ಆಚರಿಸಲು ಕರೆ
Wednesday, February 14th, 2018ಮಂಗಳೂರು: ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ; ಪ್ರೇಮಿಗಳ ಹಬ್ಬ ವ್ಯಾಲೆಂಟೈನ್ಸ್ ಡೇಗಾಗಿ ಯುವ ಮನಸ್ಸುಗಳು ಮಿಡಿಯಲಾರಂಭಿಸಿವೆ. ಹಿಂದೂ ಪರ ಸಂಘಟನೆಗಳ ವಿರೋಧದ ನಡುವೆಯೂ ಪ್ರೇಮ ನಿವೇದನೆಗಾಗಿ ಕಾತರದಿಂದ ಕಾಯುತ್ತಿವೆ. ಆದರೆ, ಹಿಂದೂ ಜನ ಜಾಗೃತಿ ಸಮಿತಿಯು ವ್ಯಾಲೆಂಟೈನ್ಸ್ ಡೇಯನ್ನು ‘ಮಾತೃ-ಪಿತೃ ಪೂಜನೀಯ ದಿನ’ವಾಗಿ ಆಚರಿಸಲು ಕರೆ ನೀಡಿದೆ. ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ನಡೆಯುವ ಅನೈತಿಕ ಕೃತ್ಯಗಳನ್ನು ತಡೆಯಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಮಾತೃ-ಪಿತೃ ಪೂಜನೀಯ ದಿನವಾಗಿ ಆಚರಿಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡಿದೆ. ಈ ಕುರಿತು ಮಂಗಳೂರು […]