ಸಂಸ್ಕೃತಿಯೊಂದಿಗೆ ಬಾಷೆಯನ್ನು ಉಳಿಸಿ ಬೆಳೆಸಿದಲ್ಲಿ ಸಮ್ಮೇಳನವು ಸಾರ್ಥಕ : ಡಾ. ಸುನಿತಾ ಎಂ. ಶೆಟ್ಟಿ
Monday, January 20th, 2020ಮುಂಬಯಿ : ಎರಡೂ ದಿನಗಳ ಸಮ್ಮೇಳನವು ಬಹಳ ವಿಜ್ರಂಭಣೆಯಿಂದ ಜನಸಾಗರದ ಉಪಸ್ಥಿತಿಯಲ್ಲಿ ನಡೆದಿದೆ. ನಮ್ಮವರು ನಮ್ಮ ಸಂಸ್ಕೃತಿಯನ್ನು ಮರಾಠಿ ನೆಲದಲ್ಲಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಕೇವಲ ಸಾಂಸ್ಕೃತಿಕ ಕಾರ್ಯವನ್ನು ನಡೆಸಿದರೆ ಸಾಲದು. ಪಾಲಕರು ತುಳು ಬಾಷೆಯನ್ನು ಮಾತನಾಡುತ್ತಿದ್ದರೂ ಮಕ್ಕಳು ತುಳು ಬಾಷೆಯಲ್ಲಿ ಮಾತನಾಡುವುದು ಬಹಳ ಕಡಿಮೆ. ಸ್ಥಳೀಯ ಬಾಷೆಯೊಂದಿಗೆ ನಮ್ಮ ಮಾತೃ ಬಾಷೆಯನ್ನು ಮಕ್ಕಳು ಮನೆಯಲ್ಲಿ ಮಾತನಾಡುವಂತಾಗಬೇಕು ಆಗ ಮಾತ್ರ ಇಂತಹ ಅದ್ದೂರಿಯ ಸಮ್ಮೇಳನವು ಸಾರ್ಥಕ ಎಂದು ಮುಂಬಯಿಯ ಹಿರಿಯ ಸಾಹಿತಿ ಡಾ. ಸುನಿತಾ ಎಂ. […]