ಮಂಗಳೂರು : ಡೆಂಗ್ ಮಹಾಮಾರಿಗೆ 12ರ ಬಾಲಕಿ ಬಲಿ
Friday, July 19th, 2019ಮಂಗಳೂರು : ನಗರಕ್ಕೆ ಆವರಿಸಿದ ಮಹಾಮಾರಿ ಡೆಂಗ್ ಸಾಂಕ್ರಾಮಿಕ ರೋಗಕ್ಕೆ 12ರ ಹರೆಯದ ಶಾಲಾ ಬಾಲಕಿಯು ಕೊನೆಯುಸಿರೆಳೆದ ಘಟನೆ ನಗರದ ಜಪ್ಪು ಮಾರುಕಟ್ಟೆ ಸಮೀಪದ ಗುಜ್ಜರಕೆರೆ ಬಳಿ ಶುಕ್ರವಾರ ನಡೆದಿದೆ. ಜಪ್ಪು ಮಾರುಕಟ್ಟೆ ಸಮೀಪದ ಗುಜ್ಜರಕೆರೆ ಬಳಿಯ ಕಿಶೋರ್ ಶೆಟ್ಟಿ ಹಾಗೂ ಶಾರದಾ ಶೆಟ್ಟಿ ದಂಪತಿಯ ಪುತ್ರಿ ಶ್ರದ್ಧಾ ಕೆ. ಶೆಟ್ಟಿ ಡೆಂಗ್ಗೆ ಬಲಿಯಾಗಿದ್ದಾರೆ. ನಗರದ ಜೆರೊಸಾ ಪ್ರಾಥಮಿಕ ಶಾಲೆಯ 7ನೆ ತರಗತಿಯ ವಿದ್ಯಾರ್ಥಿನಿ. ಮೃತ ಬಾಲಕಿಯ ಅಕ್ಕ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದು, ಇಬ್ಬರಿಗೂ ಎರಡು ವಾರದ ಹಿಂದೆ ಜ್ವರ ಬಂದಿತ್ತು. ಕಳೆದ […]