ಬೀದಿನಾಯಿ ಚಿಕಿತ್ಸೆಗೆ ದಿಲ್ಲಿಯಿಂದ ಫೋನ್‌!

Thursday, January 11th, 2018
treatment

ಬೆಳ್ತಂಗಡಿ: ಹಳ್ಳಿ ಬೀದಿಯಲ್ಲಿ ಅನಾರೋಗ್ಯಕ್ಕೀಡಾಗಿ ಒದ್ದಾಡುತ್ತ ಬೀದಿನಾಯಿಯೊಂದರ ಚಿಕಿತ್ಸೆಗಾಗಿ ರಾಜಧಾನಿ ದಿಲ್ಲಿಯಿಂದ ಬಂದ ಫೋನ್‌ ಕರೆ ಬಂದು ಚಿಕಿತ್ಸೆ ನೀಡಿದ ಘಟನೆ ಕುತೂಹಲಕ್ಕೆ ಕಾರಣವಾಗಿದೆ. ಧರ್ಮಸ್ಥಳದ ವೈಶಾಲಿ ವಸತಿಗೃಹದ ಬಳಿ ಬುಧವಾರ ಅಪರಾಹ್ನ ಬೀದಿನಾಯಿಯೊಂದು ಅನಾರೋಗ್ಯ ದಿಂದ ಬಳಲಿ ನರಳುತ್ತಿತ್ತು. ಇದನ್ನು ಕಂಡ ಯಾತ್ರಿಕರೊಬ್ಬರು ದಿಲ್ಲಿಯ ಪ್ರಾಣಿದಯಾ ಸಂಘಕ್ಕೆ ವಾಟ್ಸ್‌ಆ್ಯಪ್‌ ಮೂಲಕ ಚಿತ್ರ ಸಹಿತ ಮಾಹಿತಿ ನೀಡಿದರು. ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಅವರು ಜಿಲ್ಲಾಡಳಿತವನ್ನು ಸಂಪರ್ಕಿಸಿ,ತತ್‌ಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ನಾಯಿಯಿದ್ದ […]

ಕರ್ನಾಟಕ ಚುನಾವಣೆ: ದಿಲ್ಲಿಯಲ್ಲಿಂದು ಮೋದಿ, ಅಮಿತ್‌ ಶಾ ಭೇಟಿ

Thursday, January 11th, 2018
narendra-modi

ಹೊಸದಿಲ್ಲಿ : ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಲಕ್ಷಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ಸಂಜೆ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ನಾಯಕರುಗಳನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರು ಸಹೋದ್ಯೋಗಿಗಳಿಗೆ ಭೋಜನ ಕೂಟವೊಂದನ್ನು ಏರ್ಪಡಿಸಲಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಈ ವರ್ಷ ಮೇಘಾಲಯ, ನಾಗಾಲ್ಯಾಂಡ್‌, ಮಿಜೋರಾ,, ಮಧ್ಯ ಪ್ರದೇಶ, ರಾಜಸ್ಥಾನ, ತ್ರಿಪುರ ಮತ್ತು ಛತ್ತೀಸ್‌ಗಢ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಅದಕ್ಕೆ ಈಗಲೇ ಕಾರ್ಯ ತಂತ್ರ ರೂಪಿಸುವ […]

ದಿಲ್ಲಿಯಿಂದ ವಾಘಾಕ್ಕೆ ಪಾದಯಾತ್ರೆ

Friday, December 29th, 2017
dilhi-walking

ಉಡುಪಿ: ಉಡುಪಿ ಕಡೆಕಾರಿನ ಜಯಪ್ರಕಾಶ್‌ ಶೆಟ್ಟಿ ಅವರು ದಿಲ್ಲಿಯಿಂದ ವಾಘಾ ಗಡಿಯವರೆಗೆ ಪಾದಯಾತ್ರೆ ನಡೆಸಿದ್ದಾರೆ. ದಿಲ್ಲಿಯಿಂದ ವಾಘಾ ಗಡಿಯವರೆಗೆ 500 ಕಿ.ಮೀ. ವರೆಗೆ ನಡೆಯುವ ಜಯಪ್ರಕಾಶ್‌ ಶೆಟ್ಟಿ ಅವರ ಪಾದಯಾತ್ರೆಗೆ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಆಸ್ಕರ್‌ ಫೆರ್ನಾಂಡಿಸ್‌ ಅವರು ಡಿ. 15ರಂದು ದಿಲ್ಲಿಯ ತಮ್ಮ ನಿವಾಸದಲ್ಲಿ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದ್ದರು. ಪಾದಯಾತ್ರೆಯಲ್ಲಿ ಪಾಣಿಪತ್‌, ಅಂಬಳ, ಲೂಧಿಯಾನ, ಜಾಲಂಧರ್‌, ಅಮೃತಸರ ಮೂಲಕ ವಾಘಾ ಗಡಿಯನ್ನು ಶೆಟ್ಟಿ ಅವರು ಡಿ. 27ರಂದು ತಲುಪಿದ್ದಾರೆ. ಬಿಎಸ್‌ಎಫ್ ಜವಾನರು, […]