ಕೃಷಿಯಲ್ಲಿ ಸೂಕ್ಷ್ಮ ಜೀವಿಗಳ ಬಳಕೆ ಕಾರ್ಯಾಗಾರ

Thursday, January 9th, 2020
alvas

ಮೂಡುಬಿದಿರೆ : ಭಾರತದಲ್ಲಿ 2.82 ಲಕ್ಷ ಕೃಷಿ-ಇನ್ಪುಟ್ ವಿತರಕರು ಕೆಲಸ ನಿರ್ವಹಿಸುತಿದ್ದಾರೆ. ಅವರು ರೈತರ ಕೃಷಿ ಮಾಹಿತಿಯ ಪ್ರಧಾನ ಮೂಲವಾಗಿದ್ದಾರೆ. ಕೃಷಿ ಕಾರ್ಯಾಚರಣೆಗಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುವಾಗ, ರೈತ ಸ್ವಾಭಾವಿಕವಾಗಿ ಇನ್ಪುಟ್ ಮಾರಾಟಗಾರರನ್ನು ಅವಲಂಬಿಸುತ್ತಾನೆ. ಆದರೆ ಹೆಚ್ಚಿನ ಇನ್ಪುಟ್ ವಿತರಕರು ಈ ಹಿನ್ನಲೆಯಲ್ಲಿ ಔಪಚಾರಿಕ ಕೃಷಿ ಶಿಕ್ಷಣವನ್ನು ಹೊಂದಿಲ್ಲ. ಇನ್ಪುಟ್ ವಿತರಕರನ್ನು ಪ್ಯಾರಾ-ಎಕ್ಸ್ಟೆನ್ಶನ್ ವೃತ್ತಿಪರರನ್ನಾಗಿ ರೂಪಿಸಲು ಹಾಗೂ ವಿಸ್ತರಣಾ ಸೇವೆಗಳನ್ನು ವೃತ್ತಿಪರಗೊಳಿಸಲು ಕೇಂದ್ರ ಸರ್ಕಾರ ”ನ್ಯಾ?ನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಎಕ್ಸ್ಟೆನ್ಶನ್ ಮ್ಯಾನೇಜ್‌ಮೆಂಟ್” ಒಂದು ವ?ದ ಡಿಪ್ಲೊಮಾ ಕೋರ್ಸ್‌ನ್ನು […]