ಪರಂಪರಾನುಗತ ಶಿಲ್ಪವಿದ್ಯೆಯನ್ನು ಉಳಿಸಿ ಬೆಳೆಸುವಲ್ಲಿ ಸಮುದಾಯ ನಿರಂತರ ಪ್ರಯತ್ನಿಸಬೇಕಿದೆ : ಡಾ. ಡಿ. ವೀರೇಂದ್ರ ಹೆಗ್ಗಡೆ

Thursday, January 27th, 2022
Veerendra Hegde

ಮಂಗಳೂರು  : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಶತಚಂಡಿಕಾ ಯಾಗಪೂರ್ಣಾಹುತಿ ನಡೆಯಿತು.  ಶ್ರದ್ದೆ ನಿಸ್ವಾರ್ಥ ಸೇವೆ ಎಲ್ಲರೂ ಮಾಡಿದುದರಿಂದ ಬ್ರಹ್ಮ ಕಲಶ ವ್ಯವಸ್ಥಿತ ವಾಗಿ ಮೂಡಿ ಬಂದಿದೆ. ಕ್ಷೇತ್ರದಲ್ಲಿ ಇಂದು ನಡೆದ ಚಂಡಿಕಾ ಯಾಗದ ಫಲದಿಂದ ಕೊರೋನ ಲೋಕವನ್ನೇ ಬಿಟ್ಟು ತೊಲಗಲಿ. ಕ್ಷೇತ್ರದ ಬ್ರಹ್ಮ ಕಲಶ 13 ದಿನಗಳ ಕಾಲ ಬೆಳಗ್ಗೆ ಉದಯರಾಗ, ವಿವಿಧ ಧಾರ್ಮಿಕ ಕಾರ್ಯಕ್ರಮ, ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲಾ ಮುಗಿದ ನಂತರ ಮಹಿಳೆಯರು ಸ್ವಚ್ಛತೆ ಮಾಡಿಕೊಂಡು ಬಂದಿರುವುದು ನಿಜಕ್ಕೂ ಸುತ್ಯಾರ್ಹ ಎಂದು […]

ಅಂತರಂಗದ ದೇವರಾಗಿರುವ ಶ್ರೀ ಗಣೇಶನ ಆರಾಧನೆಯಿಂದ ಸಮಸ್ತ ಸಮಾಜಕ್ಕೆ ಒಳಿತಾಗುತ್ತದೆ: ಶ್ರೀಕುಮಾರ್

Tuesday, September 6th, 2016
Shree-kumar

ಮಂಗಳೂರು: ಜ್ಞಾನ ಹಾಗೂ ಸಮೃದ್ಧಿಯ ಸಂಕೇತನಾಗಿರುವ ಹಾಗೂ ನಮ್ಮೆಲ್ಲರ ಅಂತರಂಗದಲ್ಲಿ ನೆಲೆಗೊಳ್ಳುವ ದೇವರಾಗಿರುವ ಶ್ರೀ ಗಣೇಶನ ಆರಾಧನೆಯಿಂದ ಸಮಸ್ತ ಸಮಾಜಕ್ಕೆ ಒಳಿತಾಗುತ್ತದೆ ಎಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಶ್ರೀಕುಮಾರ್ ಅವರು ಹೇಳಿದರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರನಗರದಲ್ಲಿ ನಡೆಯುತ್ತಿರುವ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಮೊದಲ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮಂಗಳೂರಿನ ಸಹಾಯಕ ಪೊಲೀಸ್ […]

ವಿದ್ಯಾನಗರ ಅಯ್ಯಪ್ಪ ಭಕ್ತ ವೃಂದ ಆಶ್ರಯದಲ್ಲಿ ಗುರುವಂದನೆ, ಸಾಧಕರಿಗೆ ಸನ್ಮಾನ, ಧಾರ್ಮಿಕ ಸಭೆ

Thursday, December 4th, 2014
vidyanagara

ಮಂಗಳೂರು : ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ವಿದ್ಯಾನಗರದ ಶ್ರೀ ಮಲರಾಯ ಮಿತ್ರಮಂಡಳಿ ಆಶ್ರಯದಲ್ಲಿ 33ನೇ ವರುಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾನಗರದ ಶ್ರೀ ಅಯ್ಯಪ್ಪ ಭಕ್ತ ವೃಂದ ಆಶ್ರಯದಲ್ಲಿ 10ನೇ ವರುಷದ ಶಬರಿಮಲೆ ಯಾತ್ರೆ ಪ್ರಯುಕ್ತ ವಿದ್ಯಾನಗರ ಅಯ್ಯಪ್ಪ ಭಕ್ತ ವೃಂದ ಆಶ್ರಯದಲ್ಲಿ ಗುರುವಂದನೆ, ಸಾಧಕರಿಗೆ ಸನ್ಮಾನ, ಧಾರ್ಮಿಕ ಸಭೆ ಸಭಾ ಕಾರ್ಯಕ್ರಮ, ಗುರುವಂದನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವಿದ್ಯಾನಗರದ ಮಲರಾಯ ಮಿತ್ರಮಂಡಳಿ ವಠಾರದಲ್ಲಿ ಭಾನುವಾರ ನಡೆಯಿತು. ಈ ಭೂಮಿ ಹುಟ್ಟಿದಾಗಲೇ ನಮ್ಮ […]

ವಿಶ್ವಹಿಂದೂ ಪರಿಷತ್ ಬಜರಂಗದಳ ಕೋಡಿಕಲ್ ಶಾಖೆಯ ವತಿಯಿಂದ ಐದನೇ ವರ್ಷದ ಗಣೇಶೋತ್ಸವ

Saturday, August 31st, 2013
press-meet

ಮಂಗಳೂರು : ಕೋಡಿಕಲ್ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಚೌಟ ಸೆ.೯ರಿಂದ ಸೆ.೧೧ರವರೆಗೆ ಗಣೇಶೋತ್ಸವ ಸಮಿತಿ  ಮತ್ತು  ವಿಶ್ವಹಿಂದೂ ಪರಿಷತ್ ಬಜರಂಗದಳ ಕೋಡಿಕಲ್ ಶಾಖೆಯ ವತಿಯಿಂದ ಐದನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುವುದು ಎಂದು ತಿಳಿಸಿದರು. ಹಬ್ಬದ ಪ್ರಯುಕ್ತ   ಸೆ.೯ರಂದು ಧಾರ್ಮಿಕ ಸಭೆ,   ಗಣೇಶ ದೇವರ ಬಿಂಬ ಪ್ರತಿಷ್ಠಾಪನೆ ನಡೆಯಲಿದ್ದು,  ಸೆ.೧೦ರಂದು ೧೨೮ಕಾಯಿಗಳ ಗಣಪತಿ ಹವನ ನಡೆಯಲಿದೆ ಹಾಗು ಕೋಡಿಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ವಿವಿಧ ಆಟೋಟ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ ಮತ್ತು ದಂಬೇಲ್ ನದಿಯಲ್ಲಿ ಗಣೇಶ ಮೂರ್ತಿಯನ್ನು  ಜಲಸ್ತಂಭನ […]