ಸಮೀರ್ ಆಚಾರ್ಯ ಮೇಲೆ ಹಲ್ಲೆ, ನಟಿ ಸಂಯುಕ್ತ ಸ್ತ್ರೀ ಕುಲಕ್ಕೆ ಕಳಂಕ: ನಟ ಜಗ್ಗೇಶ್

Thursday, December 21st, 2017
samyukta

ಬೆಂಗಳೂರು: ಕನ್ನಡ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌‌ನಲ್ಲಿ ಭಾಗಿಯಾಗಿರುವ ಸಮೀರ್‌‌ ಆಚಾರ್ಯ್‌‌ ಅವರ ಮೇಲೆ ಕೈ ಮಾಡಿರುವ ನಟಿ ಸಂಯುಕ್ತ ವಿರುದ್ಧ ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದ್ದು, ನಟ ಜಗ್ಗೇಶ್‌ ಸಹ ಅವರ ವಿರುದ್ಧ ಟ್ವಿಟರ್‌‌ನಲ್ಲಿ ಹರಿಹಾಯ್ದಿದ್ದಾರೆ. ಸಂಯುಕ್ತ ಅವರ ಈ ನಡವಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಟ್ವೀಟ್‌‌ ಮಾಡಿರುವ ಹಿರಿಯ ನಟ ಜಗ್ಗೇಶ್‌‌, ಸಮೀರ್‌ ಆಚಾರ್ಯ ಮೇಲೆ ಕೈ ಮಾಡಿರುವ ಸಂಯುಕ್ತ ಕ್ಷಮೆಗೆ ಅನರ್ಹ. ಸ್ತ್ರೀ ಕುಲಕ್ಕೆ ಈಕೆ ಕಳಂಕ. ಬೆಳೆದ […]