ಪಿಲಿಕುಲದಲ್ಲಿ ಎಲ್ಲರ ಸಹಭಾಗಿತ್ವದಲ್ಲಿ,ಕಂಬಳ ತುಳುನಾಡ ಉತ್ಸವ-ಯು.ಟಿ.ಖಾದರ್

Thursday, September 12th, 2024
UT-Khader

ಬೆಂಗಳೂರು : ಪಿಲಿಕುಲ ನಿಸರ್ಗ ಧಾಮ ಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕಂಬಳ ತುಳು ನಾಡ ಉತ್ಸವವನ್ನು ಎಲ್ಲರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ. ಅವರು ಗುರುವಾರ ವಿಧಾನ ಸಭಾ ಕಚೇರಿಯ ಸಭಾಂಗಣದಲ್ಲಿ ಪಿಲಿಕುಲ ಕಂಬಳ,ತುಳು ನಾಡ ಉತ್ಸವದ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಗಳ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಪಿಲಿಕುಲದಲ್ಲಿ ಕೆಲವೊಂದು ಶಾಶ್ವತವಾದ ಕಾಮಗಾರಿಗಳನ್ನು ಕೈ ಗೊಂಡು ಅಭಿವೃದ್ಧಿ ಪಡಿಸಲು ಸಂಘಟಿತ ಪ್ರಯತ್ನ ನಡೆಸಲು ತುಳು ನಾಡು ಉತ್ಸವದ ಮೂಲಕ ತುಳು ನಾಡಿನ ಕಂಬಳ ಸೇರಿದಂತೆ […]

ಮಂಗಳೂರಿನ ಪಿಲಿಕುಲದಲ್ಲಿ ಗಮನಸೆಳೆದ ಮತ್ಸೋತ್ಸವ

Monday, July 16th, 2018
fishing

ಮಂಗಳೂರು: ಮತ್ಸೋದ್ಯಮವೇ ಇಲ್ಲಿನ ಪ್ರಮುಖ ವಹಿವಾಟು. ಇಲ್ಲಿ ಮೀನು ಪ್ರಿಯರೆ ಹೆಚ್ಚು. ಕಡಲ ಮೀನುಗಳ ರುಚಿ ನೋಡಿದವರಿಗೆ ನದಿ, ಹಳ್ಳದ ಮೀನುಗಳ ರುಚಿ ನೋಡುವುದು ಖುಷಿ. ಇವರ ಖುಷಿ ತಣಿಸಲೆಂದೇ ಇಂದು ಪಿಲಿಕುಲ ನಿಸರ್ಗಧಾಮದಲ್ಲಿ ಮತ್ಸೋತ್ಸವ ನಡೆಯಿತು. ಡಾ. ಶಿವರಾಮ್ ಕಾರಂತ್ ಪಿಲಿಕುಲ ನಿಸರ್ಗಧಾಮ ಮತ್ತು ಮೀನುಗಾರಿಕ ಇಲಾಖೆ ಆಶ್ರಯದಲ್ಲಿ ಮಂಗಳೂರಿನ ಪಿಲಿಕುಲದ ಲೇಕ್ ಗಾರ್ಡನ್ನಲ್ಲಿ ನಡೆದ ಮತ್ಸೋತ್ಸವಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು. ಲೇಕ್ ಗಾರ್ಡನ್ನಲ್ಲಿ ಬಲೆ ಹಾಕಿ ಹಿಡಿದ ಮೀನುಗಳನ್ನು ಅಲ್ಲಿಯೇ ಮೀನು […]

ಪಿಲಿಕುಲದಲ್ಲಿ 6 ದಿನದ ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆ

Saturday, July 20th, 2013
Pilikula Inspire Award Science exhibition

ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಸಂಸ್ಥೆ ಮತ್ತು ತರಭೇತಿ ಸಂಸ್ಥೆ ಮಂಗಳೂರು ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಇದರ ವತಿಯಿಂದ  ವಿಜ್ಞಾನ ಮಾದರಿಗಳ ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಪಿಲಿಕುಲದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ದ.ಕ.ಉಸ್ತುವಾರಿ ಸಚಿವ ರಮನಾಥ ರೈ ಯವರು ನೆರವೇರಿಸಿದರು. ಉದ್ಘಾಟನೆಯನ್ನು ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ರಮನಾಥ ರೈ ಯವರು, ಪ್ರತಿಯೊಬ್ಬ ವಿದ್ಯಾರ್ಥಿಗಳ  ಪ್ರತಿಭೆಗಳು ಹೊರಹೊಮ್ಮಲು ಇಂತಹ ಕಾರ್ಯಕ್ರಮಗಳು ಅಗತ್ಯ. ವಿದ್ಯಾರ್ಥಿಗಳಲ್ಲಿ […]