ಮಂಗಳೂರು : ಲಂಚದ ಆರೋಪದ ಮೇಲೆ ಪೊಲೀಸ್ ಮುಖ್ಯಪೇದೆ ಪ್ರಶಾಂತ್ ಶೆಟ್ಟಿ ಅಮಾನತು
Saturday, November 2nd, 2019ಮಂಗಳೂರು : ಮಂಗಳೂರು ಕದ್ರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪ್ರಶಾಂತ್ ಶೆಟ್ಟಿಯವರು ಲಂಚದ ಆರೋಪದ ಮೇಲೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಕಾರಣ ಈ ಕೂಡಲೇ ಅವರನ್ನು ಅಮಾನತ್ತಿನಲ್ಲಿರಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ತಿಳಿಸಿದ್ದಾರೆ. ಈ ಕುರಿತಂತೆ ಡಿಸಿಪಿ ಕಾನೂನು ಸುವ್ಯವಸ್ಥೆಯವರಿಗೆ ದೂರು ಸಹ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಇಲಾಖಾ ವಿಚಾರಣೆಯನ್ನು ಸಹ ನಾವು ಮಾಡಲಿದ್ದೇವೆ. ವ್ಯಕ್ತಿ ಯಾರೇ ಆಗಿದ್ದರೂ, ಯಾವುದೇ ಅಕ್ರಮ ಕಾನೂನು […]