ದನ ಕಳವು ಪ್ರಕರಣಗಳ ಪತ್ತೆ ಮತ್ತು ಬಂಧನಕ್ಕೆ ಸೂಕ್ತ ಕ್ರಮ : ಎಮ್. ಎನ್. ರೆಡ್ಡಿ
Thursday, August 8th, 2013ಮಂಗಳೂರು: ಸಾರ್ವಜನಿಕರು ದನ ಕಳವು ಪ್ರಕರಣದ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಸಹಕರಿಸಬೇಕು, ದನ ಕಳವು ಮತ್ತು ಸಾಗಟದ ಪ್ರಕರಣಗಳ ಪತ್ತೆ ಮತ್ತು ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನನ್ನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು. ದನ ಕಳವು ಪ್ರಕರಣಗಳನ್ನು ಹತ್ತಿಕ್ಕಲು ಗಸ್ತು ಕಾರ್ಯಚರಣೆ ಮತ್ತು ಪೋಲಿಸ್ ಕಾವಲನ್ನು ಬಿಗಿಗೊಳಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಶಿಸ್ತು ವಿಭಾಗದ ಎಡಿಜಿಪಿ ಎಮ್. ಎನ್. ರೆಡ್ಡಿ ತಿಳಿಸಿದರು. ಎ.ಡಿ.ಜಿ.ಪಿಯಾಗಿ ಅಧಿಕಾರ ಸ್ವಿಕರಿಸಿದ ಮೊದಲ […]