ಜನವರಿ 27 : ಮಂಗಳೂರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸಿ ಬ್ರಹತ್ ಜನಜಾಗೃತಿ ಸಮಾವೇಶ
Saturday, January 25th, 2020ಮಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸಿ ನಡೆಯಲಿರುವ ಜನಜಾಗೃತಿ ಸಮಾವೇಶದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ರವರು ಭಾಗವಹಿಸಲಿದ್ದಾರೆ. ಜನಜಾಗೃತಿ ಸಮಾವೇಶವು ಕೂಳೂರು ಸಮೀಪದ ಗೋಲ್ಡ್ ಪಿಂಚ್ ಸಿಟಿಯಲ್ಲಿ ಜನವರಿ 27 , ಸೋಮವಾರ ಸಂಜೆ 3 ರಿಂದ ನಡೆಯಲಿರುವುದು. ಪೌರತ್ವ ಕಾಯಿದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಬಾಗವಹಿಸುವ ನಿರೀಕ್ಷೆ ಇದೆ. ಇದೆ ಸಂಧರ್ಬದಲ್ಲಿ ನಗರದ ಬಸ್ , ಟ್ಯಾಕ್ಸಿ ಮತ್ತು ಆಟೋ […]