ಪ್ರಿಯರು ಒಂದಾಗುವ ತಂತ್ರ
Wednesday, April 29th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಮೆಚ್ಚಿನ ಪ್ರಿಯ ಆದಂತಹವರು, ಪ್ರೀತಿಸಿದ ವ್ಯಕ್ತಿಗಳು ನಿಮ್ಮನ್ನು ಇತ್ತೀಚಿಗೆ ಅಲಕ್ಷ್ಯದಿಂದ ಕಾಣಬಹುದು. ಮದುವೆ, ಸ್ನೇಹದಂತಹ ವಾತಾವರಣ ಇಲ್ಲದಿರುವುದು ಇವುಗಳೆಲ್ಲವೂ ನಿಮಗೆ ಹೆಚ್ಚಿನ ಚಿಂತೆ ತರುತ್ತಿರುತ್ತದೆ. ಮೊದಲು ಪ್ರೇಮದ ಅನುಭವ ಸುಖಕರವಾಗಿರುತ್ತದೆ. ಅದನ್ನು ಜಾಸ್ತಿ ಹಚ್ಚಿಕೊಂಡಾಗ ಪ್ರೇಮಿಯ ಪ್ರೀತಿ ಇಲ್ಲದೆ ನೀವು ಹೊರಬರಲು ಅಸಾಧ್ಯವೆನಿಸುವ ವಾತಾವರಣ ಇರುತ್ತದೆ. ಇಂತಹುದರಲ್ಲಿ ಯಾವುದಾದರೊಂದು ಎಡವಟ್ಟು, ಸಮಸ್ಯೆ ಆದರೆ ಇದರಿಂದ ದುಃಖದ ಜೀವನ ನಿಮ್ಮದಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ನಿಮ್ಮ […]